• Home  
  • ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ,  ತೆಂಗಿನ ಮರಗಳು, ವಿಶ್ರಾಮ ಕೊಠಡಿ ಸಮುದ್ರ ಪಾಲು (Padubidri: Kadalkoretha at Nadipatna)
- PROBLEMS - ವಿಡಿಯೋ

ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ,  ತೆಂಗಿನ ಮರಗಳು, ವಿಶ್ರಾಮ ಕೊಠಡಿ ಸಮುದ್ರ ಪಾಲು (Padubidri: Kadalkoretha at Nadipatna)

Share:  ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ,  ತೆಂಗಿನ ಮರಗಳು, ವಿಶ್ರಾಮ ಕೊಠಡಿ ಸಮುದ್ರ ಪಾಲು (Padubidri) ಪಡುಬಿದ್ರಿ: ಪಡುಬಿದ್ರಿಯ ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ಶುಕ್ರವಾರ ಬೆಳಿಗ್ಗೆ ಕಡಲ್ಕೊರೆತ ತೀವ್ರಗೊಂಡಿದ್ದು, ವಿಶ್ರಾಂತಿ ಕೊಠಡಿ ಸಹಿತ ಹತ್ತು ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.  ಸಮುದ್ರ ಕೊರೆತವು ಕೇವಲ ಹತ್ತು ಅಡಿ ಮುಂದುವರಿದರೆ, ಪಡುಬಿದ್ರಿಯಿಂದ ಬ್ಲೂಫ್ಲಾಗ್‌ ಸಾಗುವ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.   ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಪಡುಬಿದ್ರಿ ಗ್ರಾಮದ ನಡಿಪಟ್ಣ ದಲ್ಲಿ ಹಿಂದೆಂದೂ […]

 ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ,  ತೆಂಗಿನ ಮರಗಳು, ವಿಶ್ರಾಮ ಕೊಠಡಿ ಸಮುದ್ರ ಪಾಲು

(Padubidri) ಪಡುಬಿದ್ರಿ: ಪಡುಬಿದ್ರಿಯ ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ಶುಕ್ರವಾರ ಬೆಳಿಗ್ಗೆ ಕಡಲ್ಕೊರೆತ ತೀವ್ರಗೊಂಡಿದ್ದು, ವಿಶ್ರಾಂತಿ ಕೊಠಡಿ ಸಹಿತ ಹತ್ತು ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.

 ಸಮುದ್ರ ಕೊರೆತವು ಕೇವಲ ಹತ್ತು ಅಡಿ ಮುಂದುವರಿದರೆ, ಪಡುಬಿದ್ರಿಯಿಂದ ಬ್ಲೂಫ್ಲಾಗ್‌ ಸಾಗುವ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

  ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಪಡುಬಿದ್ರಿ ಗ್ರಾಮದ ನಡಿಪಟ್ಣ ದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಾರೀ ಕಡಲ್ಕೊರೆತ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  ನಡಿಪಟ್ಣ ಗ್ರಾಮವು ಕಡಲಿನಬ್ಬರಕ್ಕೆ ತತ್ತರಿಸಿದ್ದು, ಸ್ಥಳೀಯರು ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿದ್ದಾರೆ.

 ಮೀನುಗಾರಿಕಾ ಶೆಡ್ ಮತ್ತು ಒಂದು ಮೀನುಗಾರಿಕಾ ವಿಶ್ರಾಂತಿ ಗ್ರಹ ಸಹಿತ ಹತ್ತು ಹಲವು ತೆಂಗಿನ ಮರಗಳು ಕಡಲಿಗಾಹುತಿಗೆ ಆಹುತಿ ಆಗಿದೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.