PROBLEMS
ಪಡುಬಿದ್ರಿ ಕಡಲ್ಕೊರೆತ : ಮೀನುಗಾರಿಕಾ ಸಚಿವ, ಕಾಪು ಶಾಸಕರ ಭೇಟಿ, ಪರಿಶೀಲನೆ (Padubidri Kadalkoretha : Port Minister, Kaup MLA Visit the spot)
ಪಡುಬಿದ್ರಿ ಕಡಲ್ಕೊರೆತ : ಮೀನುಗಾರಿಕಾ ಸಚಿವ, ಕಾಪು ಶಾಸಕರ ಭೇಟಿ, ಪರಿಶೀಲನೆ ಪಡಿಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಣ ಪರಿಸರದಲ್ಲಿ ವಿಪರೀತ ಕಡಲ್ಕೊರೆತ ಉಂಟಾಗಿ ಕಡಲ ತೀರದಲ್ಲಿರುವ ಮನೆಗಳು ಅಪಾಯದಲ್ಲಿದ್ದು, ಆಪ್ರಯುಕ್ತ ಶನಿವಾರ ಸಂಜೆ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಮಂಕಾಳ ವೈದ್ಯ ಅವರೊಂದಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಕಡಲ್ಕೊರೆತದಿಂದ ಅನೇಕ ತೆಂಗಿನ ಮರಗಳು ಸಮುದ್ರದ […]

