Tag: padubidri tollgate

PROBLEMS

 ಪ್ರಸ್ತಾವಿತ ಕಂಚಿನಡ್ಕ ಟೋಲ್‌ಗೆ ಪಡುಬಿದ್ರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನ್ಸ್ ಸ್ಫೂರ್ತಿ, ಜೆಸಿಐ ಕ್ಲಬ್ ಪಡುಬಿದ್ರಿ ವಿರೋಧ (JCI, Rotary, Lions club oppose for Kanchinadka Tollgate)

ಪ್ರಸ್ತಾವಿತ ಕಂಚಿನಡ್ಕ ಟೋಲ್‌ಗೆ ಪಡುಬಿದ್ರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನ್ಸ್ ಸ್ಫೂರ್ತಿ, ಜೆಸಿಐ ಕ್ಲಬ್ ಪಡುಬಿದ್ರಿ ವಿರೋಧ (Padubidri) ಪಡುಬಿದ್ರಿ : ಇಲ್ಲಿನ ಕಂಚಿನಡ್ಕ ರಾಜ್ಯ ಹೆದ್ದಾರಿ 1 ರಲ್ಲಿ ಟೋಲ್‌ ಗೇಟ್‌ ನಿರ್ಮಾಣಕ್ಕೆ ರಾಜ್ಯ ಸರಕಾರ ಯೋಜನೆ ರೂಪಿಸಿದ್ದು, ಅಂತರಾಷ್ಟ್ರೀಯ ಸಂಸ್ಥೆಗಳಾದ ಪಡುಬಿದ್ರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನ್ಸ್ ಸ್ಫೂರ್ತಿ, ಜೆಸಿಐ ಕ್ಲಬ್ ಪಡುಬಿದ್ರಿ ಟೋಲ್‌ಗೇಟ್‌ಗೆ ವಿರೋಧ ವ್ಯಕ್ತಪಡಿಸಿದೆ. ಪಡುಬಿದ್ರಿ ಸಿಎ ಸೊಸೈಟಿಯ ಸಭಾಂಗಣದಲ್ಲಿ ಶನಿವಾರ ಸಂಜೆ ಜರಗಿದ ಪತ್ರಿಕಾಗೋಷ್ಠಿಯಲ್ಲಿಸಂಸ್ಥೆಯ ಪದಾಧಿಕಾರಿಗಳು ಮಾಹಿತಿ […]

PROBLEMS

ಪಡುಬಿದ್ರಿ – ಕಾರ್ಕಳ ರಸ್ತೆಗೆ ಟೋಲ್ ಗೇಟ್ ಗೆ ಗುದ್ದಲಿ ಪೂಜೆ, ಸ್ಥಳೀಯರ ವಿರೋಧ (Padubidri – Karkala Road toll gate, Guddali pooje, opposition from locals)

ಪಡುಬಿದ್ರಿ – ಕಾರ್ಕಳ ರಸ್ತೆಗೆ ಟೋಲ್ ಗೇಟ್ ಗೆ ಗುದ್ದಲಿ ಪೂಜೆ, ಸ್ಥಳೀಯರ ವಿರೋಧ   (Padubidri) ಪಡುಬಿದ್ರಿ: ಜನ ವಿರೋಧಕ್ಕೆ ಸೊಪ್ಪು ಹಾಕದೆ  ಪಡುಬಿದ್ರಿ – ಕಾರ್ಕಳ ರಸ್ತೆ ಗುದ್ದಲಿ ಪೂಜೆ ನಡೆಸಲು ಬಂದ ತಂಡವನ್ನು ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ನಡೆದಿದೆ.  ಈ ಬಗ್ಗೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್‌  ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಭಾರತಿ ಕನ್ಸ್‌ಟ್ರಕ್ಷನ್ ಹೆಸರಿನ ಸಂಸ್ಥೆಯೊಂದು ಟೋಲ್ ಗೇಟ್ ನಿರ್ಮಾಣದ ಗುತ್ತಿಗೆ […]

eMedia Kannada  @2025. All Rights Reserved.