ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ಪಡುಬಿದ್ರಿ ಯುವವಾಹಿನಿ ಘಟಕ ವತಿಯಿಂದ ಮಕ್ಕಳ ಹಬ್ಬ – 2025 ಕಾರ್ಯಕ್ರಮ (Makkala Habba – 2025 program organized by Yuva Vahini Padubidri unit)
ಪಡುಬಿದ್ರಿ ಯುವವಾಹಿನಿ ಘಟಕ ವತಿಯಿಂದ ಮಕ್ಕಳ ಹಬ್ಬ – 2025 ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್ (Padubidri) ಪಡುಬಿದ್ರಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವವಾಹಿನಿ ಪಡುಬಿದ್ರಿ ಘಟಕದ ಆಯೋಜನೆಯಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ – 2025 ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿ ನಾಯಕ ಸಾತ್ವಿಕ್ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ […]

