ಕಾಪುವಿನಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ
ಕಾಪುವಿನಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ಸಮಾರೋಪ ಸತತ ಏಳು ದಿನಗಳಕಾಲ ನಡೆದ ಸೇವಾ ಯೋಜನೆ (Kaup) ಕಾಪು: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆ (ಏನ್ ಎಸ್ ಎಸ್) ವಾರ್ಷಿಕ ವಿಶೇಷ ಶಿಬಿರ ಕಾಪುವಿನ ಮಹಾದೇವಿ ಪ್ರೌಢಶಾಲೆಯಲ್ಲಿ ಸಂಪನ್ನ ಗೊಂಡಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರಿಂದ ಉದ್ಘಾಟನೆ ಗೊಂಡ ಶಿಬಿರ ಸತತ ಏಳು ದಿನಗಳ ಕಾಲ ನಡೆಯಿತು. ಶಿಬಿರದಲ್ಲಿ […]


