ಧಾರ್ಮಿಕ
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ(Padubidri Shree Mahalingeshwar Temple: Inauguration process of the new flag pillar started)
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ ಮುಂದಿನ ಭಾನುವಾರ (ಡಿ.14)ರಂದು ಭಕ್ತಾದಿಗಳಿಗೆ ತೈಲ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ ಚಿತ್ರ ಕೃಪೆ: ರವಿ ಡಿಜಿಟಲ್ಸ್, ಪಡುಬಿದ್ರಿ. (Padubidri) ಪಡುಬಿದ್ರಿ, ಡಿ. 12: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶುಕ್ರವಾರ ಶ್ರೀ ದೇಗುಲದ ಅನುವಂಶೀಯ ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ತೈಲ ಅಭಿಷೇಕವನ್ನು ನೆರವೇರಿಸುವ […]

