Tag: PINARAYI VIJAYAN

ರಾಜಕೀಯ

ರಾಜ್ಯದ ಹೆಸರನ್ನು ಕೇರಳ ಬದಲು ಕೇರಳಂ ಎಂದು ಬದಲಾಯಿಸಿ – ಪಿಣರಾಯಿ ವಿಜಯನ್

ರಾಜ್ಯದ ಹೆಸರನ್ನು ಕೇರಳ ಬದಲು ಕೇರಳಂ ಎಂದು ಬದಲಾಯಿಸಿ – ಪಿಣರಾಯಿ ವಿಜಯನ್ ಕೇರಳ: ರಾಜ್ಯದ ಹೆಸರನ್ನು ಕೇರಳ ಎಂಬುದರ ಬದಲಾಗಿ ಕೇರಳಂ ಎಂದು ಅಧಿಕೃತವಾಗಿ ಬದಲಾಯಿಸಲು ಅಲ್ಲಿನ ರಾಜ್ಯ ವಿಧಾನಸಭೆ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಬುಧವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಂವಿಧಾನದಲ್ಲಿ ರಾಜ್ಯವನ್ನು ಕೇರಳ ಎಂದು ಉಲ್ಲೇಖಿಸಲಾಗಿದ್ದು, ಇದಕ್ಕೆ ತಿದ್ದುಪಡಿಯನ್ನು ಕೋರಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಣಯ ಮಂಡಿಸಿದರು.  ಮಲೆಯಾಳಂನಲ್ಲಿ ರಾಜ್ಯದ ಹೆಸರು ಕೇರಳಂ. ಆದರೂ ಸಂವಿಧಾನದ ಮೊದಲ ಶೆಡ್ಯೂಲ್ […]

ರಾಜಕೀಯ

ಕೇರಳ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ  

ಕೇರಳ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ    ಕೇರಳ: ದೇಶದಲ್ಲಿ ಏಕರೂಪ ನಾಗರಿಕತೆ ಹೇರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರವನ್ನು ವಿರೋಧಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಫೆಬ್ರವರಿಯಲ್ಲಿ, ಮಿಜೋರಾಂ ವಿಧಾನಸಭೆಯು ದೇಶದಲ್ಲಿ ಯುಸಿಸಿಯನ್ನು ಜಾರಿಗೊಳಿಸುವ ಯಾವುದೇ ಕ್ರಮವನ್ನು ವಿರೋಧಿಸುವ ಅಧಿಕೃತ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏಕರೂಪ ನಾಗರಿಕ ಸಂಹಿತೆ ವಿರುದ್ಧ ಸದನದಲ್ಲಿ ನಿರ್ಣಯವನ್ನು ಮಂಡಿಸಿದರು. ಇದು ಕೇಂದ್ರ ಸರ್ಕಾರದ ಕಡೆಯಿಂದ ಏಕಪಕ್ಷೀಯ ಮತ್ತು […]

eMedia Kannada  @2025. All Rights Reserved.