Tag: Prabhakara Poojary

ಧಾರ್ಮಿಕ

ಫೆ. 28 – ಮಾ. 2 : ಕಾಪು  ಹೊಸ ಮಾರಿಗುಡಿಯಲ್ಲಿ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ (Feb. 28 – Mar. 2: First Anniversary Celebration at the Hosa  Marigudi, Kaup)

ಫೆ. 28 – ಮಾ. 2 : ಕಾಪು  ಹೊಸ ಮಾರಿಗುಡಿಯಲ್ಲಿ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ “ಮಾತೃ ವೈಭವ” ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಪ್ಪರ ಮಹೂರ್ತ (Kaup) ಕಾಪು:  ಫೆಬ್ರವರಿ 28 ರಿಂದ ಮೊದಲ್ಗೊಂದು ಮಾರ್ಚ್ 2ರವರೆಗೆ ಮೂರು ದಿನಗಳ ಪರ್ಯಂತ  ಅತ್ಯಂತ ವಿಜ್ರಂಭಣೆಯಿಂದ ನಡೆಯಲಿರುವ ಕಾಪುವಿನ ಹೊಸ ಮಾರಿಗುಡಿಯ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ – “ಮಾತೃ ವೈಭವ”  ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬುಧವಾರ ಹೊಸ ಮಾರಿಗುಡಿಯ ಪ್ರಧಾನ ತಂತ್ರಿಗಳಾದ ಕೆ ಪಿ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಾಪು ಯುವವಾಹಿನಿ ಘಟಕದ ವತಿಯಿಂದ “ಆಟಿಡೊಂಜಿ ದಿನ -2025” ಕಾರ್ಯಕ್ರಮ (“Atidonji Day -2025” by Kapu Yuvavahini unit)

ಕಾಪು ಯುವವಾಹಿನಿ ಘಟಕದ ವತಿಯಿಂದ “ಆಟಿಡೊಂಜಿ ದಿನ -2025” ಕಾರ್ಯಕ್ರಮ (Kaup) ಕಾಪು : ಆಟಿ ಆಚರಣೆಗಳು ಕರಾವಳಿಯ ಗತ ಅಸ್ತಿತ್ವದ ಜೊತೆಗೆ  ಆರೋಗ್ಯದ ಬಗೆಗೂ ಗಮನ ನೀಡುವಂತೆ ನಮಗೆ ಪ್ರೇರೇಪಿಸುತ್ತದೆ. ಆಟಿಯ ಬಗ್ಗೆ ಕಿರಿಯರಿಗೆ ಹಿರಿಯರು ತಿಳಿ ಹೇಳುವ ಮೂಲಕ ನಾವು ಆಟಿ ಆಚರಣೆಗೆ ಮಹತ್ವ ನೀಡಬೇಕಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಹೇಳಿದರು. ಅವರು ಕಾಪು ಯುವವಾಹಿನಿ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ -2025 ಕಾರ್ಯಕ್ರಮ […]

social service

ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ(Donation of Gas stove by Javaner Uchila Organization to Uchila Anganavadi center)

ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ. (Uchila)ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಉಚ್ಚಿಲದ ಖ್ಯಾತ ಸಮಾಜ ಸೇವಾ ಸಂಸ್ಥೆ ಜವನೆರ್ ಉಚ್ಚಿಲ (Javaner Uchila) ಸಂಸ್ಥೆಯಿಂದ ಶುಕ್ರವಾರ ಗ್ಯಾಸ್ ಸ್ಟೌವ್ ಕೊಡುಗೆಯಾಗಿ ನೀಡಲಾಯಿತು.  ಇದೇ ಸಂದರ್ಭ ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಉಷಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.  ಈ ಸಂದರ್ಭ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉಚ್ಚಿಲ (Prabhakara Poojary Uchila), ಕಾರ್ಯದರ್ಶಿ ಮನೋಹರ್ […]

eMedia Kannada  @2025. All Rights Reserved.