Tag: prakash suvarna katapadi

ಸಂಘ, ಸಂಸ್ಥೆಗಳು

ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದು: ಮಂಜುನಾಥ್ ಎಸ್.ಕೆ (Responsibility for every Cooperative with Board of Directors : Manjunatha SK)

ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದು: ಮಂಜುನಾಥ್ ಎಸ್.ಕೆ (Udupi) ಉಡುಪಿಃ  ಸೌಹಾರ್ದ ಸಹಕಾರಿ ಬೆಳವಣಿಗೆಯಲ್ಲಿ ಸಹಕಾರಿಯ ಆಡಳಿತ ಮಂಡಳಿಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಸಹಕಾರಿಯ ಪ್ರತಿಯೊಂದು ವ್ಯವಹಾರದ ಹೊಣೆಗಾರಿಕೆ ಆಡಳಿತ ಮಂಡಳಿ ನಿರ್ದೇಶಕರದ್ದಾಗಿರುತ್ತದೆ ಎಂದು  ಕರ್ನಾಟಕ ರಾಜ್ಯ  ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲಾ ನಿರ್ದೇಶಕ ಮಂಜುನಾಥ್ ಎಸ್.ಕೆ. ಹೇಳಿದ್ದಾರೆ.  ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ಉಡುಪಿ ಡಯಾನ ಹೊಟೇಲಿನ ಸಭಾಭವನದಲ್ಲಿ ಉಡುಪಿ ಜಿಲ್ಲೆಯ  ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ […]

ಸಂಘ, ಸಂಸ್ಥೆಗಳು

ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕ ಉದ್ಘಾಟನೆ (Inaguration of Kannada Janapada Parishath Kup Thaluk Unit)

  ಕನ್ನಡ ಜಾನಪದ ಪರಿಷತ್ ಕಾಪು ತಾಲೂಕು ಘಟಕ ಉದ್ಘಾಟನೆ ರಾಜ್ಯದಲ್ಲಿ ಒಟ್ಟು 194 ತಾಲೂಕು ಘಟಕಗಳನ್ನು ಸ್ಥಾಪಿಸಲಾಗಿದೆ – ಡಾ. ಎಸ್.ಬಾಲಾಜಿ           ಕಟಪಾಡಿ: ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕದ ವತಿಯಿಂದ ಕಾಪು ತಾಲೂಕು ಘಟಕದ ಉದ್ಘಾಟನಾ ಸಮಾರಂಭವು ಕಟಪಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ  ನಡೆಯಿತು.          ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಅವರು ತುಳುನಾಡಿನ ತೆಂಬರೆ ವಾದ್ಯವನ್ನು ಬಾರಿಸುವ ಮೂಲಕ ಉದ್ಘಾಟಿಸಿದರೊ ಅವರು ಈ ಸಂದರ್ಭ ಮಾತನಾಡಿ, […]

social service

  ಕೋಟೆ :ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸನ್ಮಾನ (Kote; Student talent award, Honour)

 ಕೋಟೆ :ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸನ್ಮಾನ ಸಾಧಿಸುವ ಮನಸುಗಳಿಗೆ ಹುಟ್ಟೂರ ಸನ್ಮಾನ ಅತಿ ಮುಖ್ಯ: ಪ್ರಕಾಶ್ ಸುವರ್ಣ ಕಟಪಾಡಿ ಅಭಿಮತ (Katapadi) ಕಟಪಾಡಿ: ಸಾಧಿಸುವ ಮನಸ್ಸುಗಳಿಗೆ ಹುಟ್ಟೂರ ಸನ್ಮಾನ ಅತಿ ಮುಖ್ಯವಾಗಿದೆ. ನಮ್ಮೂರಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಾವು ಗುರುತಿಸಿರುವುದು ಹೆಮ್ಮೆಯ ಸಂಗತಿ, ಇದು ವಿದ್ಯಾರ್ಥಿಗಳಿಗೆ ಇನ್ನೊಂದಷ್ಟು ಸ್ಪೂರ್ತಿಯ ಜೊತೆಗೆ ಜವಾಬ್ದಾರಿಯನ್ನು ನೀಡುತ್ತದೆ ಎಂದು ಕಟಪಾಡಿಯ ಸೃಷ್ಟಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಹೇಳಿದರು.   ಅವರು  ಕೋಟೆ ನಾಗರಿಕ ಸೇವಾ ಸಮಿತಿ […]

ಮನೋರಂಜನೆ

ಕನ್ನಡ ಮಕ್ಕಳ ಚಿತ್ರಕ್ಕೆ ಕಲಾವಿದರಿಗೆ ಸಂದರ್ಶನಕ್ಕೆ ಆಹ್ವಾನ (Interview invitation artists for Kannada Chieldrens Film)

 ಕನ್ನಡ ಮಕ್ಕಳ ಚಿತ್ರಕ್ಕೆ ಕಲಾವಿದರಿಗೆ ಸಂದರ್ಶನಕ್ಕೆ ಆಹ್ವಾನ (Udupi) ಉಡುಪಿ: ಈ ಹಿಂದೆ ಆರ್.ಎಸ್.ಬಿ ಭಾಷಿತ ಕೊಂಕಣಿ ಸಿನೇಮಾ ‘ಅಮ್ಚೆ ಸಂಸಾರ್’ ನಿರ್ಮಿಸಿದ ತಂಡ ‘ಅಮ್ಚೆ ಕ್ರಿಯೇಷನ್ಸ್’ ಬ್ಯಾನೆರ್ ಅಡಿಯಲ್ಲಿ 2ನೇ ಸಿನೇಮಾ ತಯಾರಿಸಲು ಸಜ್ಜಾಗುತ್ತಿದೆ. ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು ಈ ಚಿತ್ರಕ್ಕೆ ಆಡಿಷನ್ ಮೇ 5ರಂದು ಬಡಗಬೆಟ್ಟು ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ., ಲಿ ಉಡುಪಿ ಇದರ ಜಗನ್ನಾಥ ಸಭಾಂಗಣದಲ್ಲಿ ಬೆಳಗ್ಗೆ 10 ಘಂಟೆಯಿಂದ ನಡೆಯಲಿದೆ.   ಆಡಿಷನ್‌ನ ಉದ್ಘಾಟನೆಯನ್ನು ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ […]

social service

ಹಿರಿಯ ಪಾಡ್ದನಗಾರ್ತಿ ಕಟಪಾಡಿ ಮೂಡಬೆಟ್ಟು ಗೋಪಿ ಪಾನರ ಅವರಿಗೆ ಕೊಲ್ಲುಶೆಟ್ಟಿ ಪಾಡ್ದನ ಪ್ರಶಸ್ತಿ ಪ್ರದಾನ (Kollu Shetty paddhana award to Gopi Panara)

ಹಿರಿಯ ಪಾಡ್ದನಗಾರ್ತಿ ಕಟಪಾಡಿ ಮೂಡಬೆಟ್ಟು ಗೋಪಿ ಪಾನರ ಅವರಿಗೆ ಕೊಲ್ಲುಶೆಟ್ಟಿ ಪಾಡ್ದನ ಪ್ರಶಸ್ತಿ ಪ್ರದಾನ (Kaup) ಕಾಪು : ತುಳುವರು ತುಳುನಾಡ ಮಣ್ಣನ್ನು ನಂಬಿ ಬದುಕಿದವರು. ದೈವವನ್ನು ಆಹ್ವಾಹನೆ ಮಾಡಿಕೊಂಡು  ನಮ್ಮ ಆಚರಣೆ, ನಂಬಿಕೆಯನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಪಾಡ್ದನದ ಮೂಲಕ ಮಾಡಿಕೊಂಡವರು.  ಪಾಡ್ದನ ಎಂದರೆ ಜನರಿಂದ ಜನರು ಕಾಪಾಡಿಕೊಂಡು ಬಂದ ಜಾನಪದ ಕಲೆ. ಇದು ಜೀವನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಾಹಿತಿ ದಯಾಮಣಿ ಎಸ್. ಶೆಟ್ಟಿ ಎಕ್ಕಾರು (Dayamani Shetty Ekkaru) ತಿಳಿಸಿದ್ದಾರೆ. ಅವರು ದೆಂದೂರು ಕೊಲ್ಲು […]

ಕರಾವಳಿ

ಕಟಪಾಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ  ಸಮಾರಂಭ (Karnataka Rajyothsava Child Award Ceremony of State Level children at Katapadi)

ಕಟಪಾಡಿಯಲ್ಲಿ ರಾಜ್ಯಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ  ಸಮಾರಂಭ ಮಕ್ಕಳಿಗೆ ಜೀವನ ಶಿಕ್ಷಣ ಕಲಿಸಿ – ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Sure Shetty) (katapadi) ಕಟಪಾಡಿ: ಹೆತ್ತವರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಕೆಲಸಮಾಡಬೇಕು. ಬರೇ ಅಂಕಗಳ ಬೆನ್ನು ಹತ್ತದೆ ಜೀವನ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಲು ನೆರವಾಗಬೇಕು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದ್ದಾರೆ. ಮಂಗಳೂರು ಇನ್ವೆಂಜರ್ ಫೌಂಡೇಶನ್, […]

ಶಾಲಾ ಕಾಲೇಜು

ತುಳು ಕವಿತೆ ರಚನಾ ಸ್ಪರ್ಧೆಗೆ ಆಹ್ವಾನ.

ತುಳು ಕವಿತೆ ರಚನಾ ಸ್ಪರ್ಧೆಗೆ ಆಹ್ವಾನ. ಕಟಪಾಡಿ:  ಕಟಪಾಡಿಯ ಯಶಸ್ ಪ್ರಕಾಶನ ಸಂಸ್ಥೆಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತುಳು ಕವಿತೆ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.   ಹೆತ್ತ ತಂದೆ ತಾಯಿಯ ಬಗ್ಗೆ ‌”ಅಪ್ಪೆಮ್ಮೆ” ಶೀರ್ಷಿಕೆ ಯೊಂದಿಗೆ ತುಳು‌ ಭಾಷೆಯಲ್ಲಿ‌‌ ನೂರು‌ ಪದಗಳನ್ನು‌ ಮೀರದಂತೆ ಕವಿತೆಯನ್ನು ‌ರಚಿಸಬೇಕು.  ಸ್ವರಚಿತ ಕವಿತೆಗಳನ್ನು ಆಗಸ್ಟ್‌ 10 ರೊಳಗೆ  ಈ ಮೊಬೈಲ್ ನಂಬರಿಗೆ‌ 9964019229 ವಾಟ್ಸಾಪ್ ಮೂಲಕ ಕಳುಹಿಸಿಕೊಡಬೇಕು.  A4  ಹಾಳೆಯಲ್ಲಿ ಕವಿತೆಯನ್ನು ಸ್ವಂತ ಕೈ ಬರಹದಲ್ಲಿ ನೀಟಾಗಿ ಬರೆದು ಹೆಸರು, ಶಾಲೆಯ […]

eMedia Kannada  @2025. All Rights Reserved.