ಮಲ್ಪೆ : ಯಾಂತ್ರೀಕೃತ ಮೀನುಗಾರಿಕೆ ಇಂದು ಕೊನೆ – ನಾಳೆಯಿಂದ ಎರಡು ತಿಂಗಳು ನಿಷೇಧ (Malpe: Machanized fishing ends today – Ban fo two months from tomorrow)
(Malpe) ಮಲ್ಪೆ : ಯಾಂತ್ರೀಕೃತ ಮೀನುಗಾರಿಕೆ ಇಂದು ಕೊನೆ – ನಾಳೆಯಿಂದ ಎರಡು ತಿಂಗಳು ನಿಷೇಧ ಮಲ್ಪೆ: ಮಳೆಗಾಲದ ಅವಧಿಯಲ್ಲಿ ಉಡುಪಿ ಜಿಲ್ಲೆಯೂ ಸೇರಿದಂತೆ ಕರ್ನಾಟಕ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು, ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕೆ ನಡೆಸುವಂತಿಲ್ಲ. ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ನಿಷೇಧವನ್ನು ಹೇರಿ ರಾಜ್ಯ ಸರ್ಕಾರ […]








