ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರದಲ್ಲಿ “ಗಮಕ ಕಾರ್ತಿಕ” (“Gamaka Karthika” at the Sri Abhirama Dhama Sanatana Samskara Kendra in Gundibailu)
ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರದಲ್ಲಿ “ಗಮಕ ಕಾರ್ತಿಕ” ಸತೀಶ ಕುಮಾರ್ ಕೆಮ್ಮಣ್ಣು ಗಮಕ ಕಲೆಯ ಆರಾಧಕ : ಪ್ರೊ. ಎಂ .ಎಲ್. ಸಾಮಗ (Udupi) ಉಡುಪಿ: ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡ ಕಾವ್ಯಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಿರುವ ಸತೀಶ ಕುಮಾರ್ ಕೆಮ್ಮಣ್ಣು ಇವರು ನಿಜ ಅರ್ಥದಲ್ಲಿ ಗಮಕ ಕಲೆಯ ಆರಾಧಕರಾಗಿದ್ದಾರೆ ಎಂದು ಪ್ರೊ. ಎಂ .ಎಲ್. ಸಾಮಗ ಇವರು ಹೇಳಿದರು. ಅವರು ಗುಂಡಿಬೈಲಿನ ಶ್ರೀ ಅಭಿರಾಮ ಧಾಮ […]


