ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ಸೌಹಾರ್ಧ
“ಪುನರ್‌ಸ್ಮೃತಿ–25”: 25 ವರ್ಷಗಳ ಬಳಿಕ ಗುರು–ಶಿಷ್ಯರ ಪುನರ್‌ಮಿಲನ (“Punarsmruti-25”: Guru-disciple reunion after 25 years)
“ಪುನರ್‌ಸ್ಮೃತಿ–25”: 25 ವರ್ಷಗಳ ಬಳಿಕ ಗುರು–ಶಿಷ್ಯರ ಪುನರ್‌ಮಿಲನ ಮತ್ತೆ ಒಟ್ಟಿಗಾದ ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕಾಲೇಜಿನ ವಿದ್ಯಾರ್ಥಿಗಳು (Brahmavara) ಬ್ರಹ್ಮಾವರ: ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕಾಲೇಜಿನಲ್ಲಿ 2000–01ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪುನರ್‌ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ‘ಪುನರ್‌ಸ್ಮೃತಿ–25’ ಬ್ರಹ್ಮಾವರದ ಸಿಟಿ ಸೆಂಟರ್‌ನ ಸಿಂಧೂರ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬ್ರಹ್ಮಾವರ ಡಾ. ವೈ. ರವೀಂದ್ರನಾಥ ರಾವ್ ವಹಿಸಿದ್ದರು. 25 ವರ್ಷಗಳ ಬಳಿಕ ತಮ್ಮ ಗುರುಗಳು […]

