Tag: pucchottu beedu balachandra

ಧಾರ್ಮಿಕ

ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ(Dhwajarohana ceremony on the occasion of the chariot festival of Sri Janardhana Swami Temple, Yermal)

ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಡಿ. 20 (ಶನಿವಾರ) ಮಹಾರಥೋತ್ಸವ ನೆರವೇರಲಿದೆ (Yermal) ಎರ್ಮಾಳು : ಪುರಾಣ ಪ್ರಸಿದ್ಧಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸೋಮವಾರ ಬೆಳಿಗ್ಗೆ ನೆರವೇರಿತು. ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್‌ ರಾವ್‌, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್‌ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.      ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ […]

ಕ್ರೀಡೆ

 ಬಂಟ್ವಾಳ : ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಂಪನ್ನ(Bantwala: Satya –Dharma Jodu kere Kambala)

ಬಂಟ್ವಾಳ : ಸತ್ಯ–ಧರ್ಮ ಜೋಡುಕರೆ ಬಯಲು ಕಂಬಳ ಸಂಪನ್ನ (Bantwala)ಬಂಟ್ವಾಳ: ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ  ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ನಡೆದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಭಾನುವಾರ ಮಧ್ಯಾಹ್ನ ಸಂಪನ್ನಗೊಂಡಿತು.  ಶನಿವಾರ ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು‌ ಅವರ ಅಧ್ಯಕ್ಷತೆಯಲ್ಲಿ‌ ಸಮಾರೋಪ‌ಸಮಾರಂಭ ನಡೆಯಿತು.  ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು‌ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉಳಿಯಂತಹ ಕುಗ್ರಾಮದಲ್ಲಿ ಶ್ರೀರಾಮನ ನಿಷ್ಠೆ, ಆದರ್ಶವನ್ನು ಮೈಗೋಡಿಸಿಕೊಂಡಿರುವ […]

eMedia Kannada  @2025. All Rights Reserved.