ಫೆ.28 ಕ್ಕೆ ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳ (Yermal Tenka-Bada Jodukare Kambala on Feb. 28)
ಫೆ.28 ಕ್ಕೆ ಎರ್ಮಾಳು ತೆಂಕ–ಬಡಾ ಜೋಡುಕರೆ ಕಂಬಳ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆ (Yermal) ಎರ್ಮಾಳು: ಎರ್ಮಾಳಿನಲ್ಲಿ ಫೆ. 28 ರಂದು ನಿಗದಿ ಪಡಿಸಲಾದ ತೆಂಕ – ಬಡಾ ಜೋಡುಕರೆ ಕಂಬಳಕ್ಕಾಗಿ ಬಹಳಷ್ಟು ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದ್ದು, ಎರ್ಮಾಳು ರೋಹಿತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿರುವ ಕಂಬಳೋತ್ಸವದ ಪೂರ್ವಬಾವಿ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಹೆಚ್ಚಿನ ಮಹಿಳಾ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳದ ರೂವಾರಿಯೂ […]



