ಮುಲ್ಕಿ: ಮಟ್ಟು ಮೂಲಕ ಉಡುಪಿ ಜಿಲ್ಲೆಗೆ ಅಕ್ರಮ ಮರಳು ಸಾಗಾಟ, ಕುಸಿಯುವ ಭೀತಿಯಲ್ಲಿ ಸೇತುವೆ, ಕಾಂಕ್ರೀಟ್ ರಸ್ತೆ(Mulki: Illegal sand transportation to Udupi district through Mattu. bridge, concrete road in danger of collapse)
ಮುಲ್ಕಿ: ಮಟ್ಟು ಮೂಲಕ ಉಡುಪಿ ಜಿಲ್ಲೆಗೆ ಅಕ್ರಮ ಮರಳು ಸಾಗಾಟ, ಕುಸಿಯುವ ಭೀತಿಯಲ್ಲಿ ಸೇತುವೆ, ಕಾಂಕ್ರೀಟ್ ರಸ್ತೆ (Mulki)ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಮುಲ್ಕಿಯ ಬಪ್ಪನಾಡು ಬಳಿಯ ಒಳ ರಸ್ತೆಯಿಂದ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಮೂಲಕ ಉಡುಪಿ ಜಿಲ್ಲೆಗೆ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಗ್ರಾಮೀಣ ಭಾಗದ ಜೀವನಾಡಿಯಾದ ಕಿರು ಸೇತುವೆ ಹಾಗೂ ಕಾಂಕ್ರೀಟ್ ರಸ್ತೆಗಳು ಕುಸಿಯುವ ಭೀತಿ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಹೆಜಮಾಡಿ […]










