Tag: puneeth krishna moolki

ಅಪರಾಧ

ಮೂಲ್ಕಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಳೆ ಆರೋಪಿ ಬಂಧನ (Moolki : An old accused who absconded without appearing in court was arrested)

ಮೂಲ್ಕಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಳೆ ಆರೋಪಿ ಬಂಧನ (Moolki) ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ಕಳ್ಳತನ  ಪ್ರಕರಣವೊಂದರಲ್ಲಿ ಸುಮಾರು 3 ವರ್ಷಗಳಿಂದ  ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಅತ್ತೂರು ನಿವಾಸಿ ಸುರೇಶ ಪೂಜಾರಿ(52) ಎಂಬಾತನನ್ನು ದಾವಣಗೆರೆ ಜಿಲ್ಲೆಯ ಸವಲಂಗ ಎಂಬಲ್ಲಿ ಮೂಲ್ಕಿ ಪೊಲೀಸರು ದಸ್ತಗಿರಿ ಮಾಡಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂದನ ವಿಧಿಸಿದೆ ಆರೋಪಿ ಸುರೇಶ್ ಪೂಜಾರಿ ವಿವಿಧ ಕಳ್ಳತನ ಪ್ರಕರಣದಲ್ಲಿ ಶಾಮಿಲಾಗಿದ್ದು ಈತನ ಮೇಲೆ […]

social service ಸಂಘ, ಸಂಸ್ಥೆಗಳು

ಮೂಲ್ಕಿ: ಜಿಎಸ್‌ಬಿ ಸಮಾಜದ ವಧೂ-ವರರಿಗಾಗಿ ನಡೆದ “ಸಂಬಂಧ” ಕಾರ್ಯಕ್ರಮ; ಸಾವಿರಾರು ಮಂದಿ ಭಾಗಿ (Moolki : “Sambandh” events for Brides and Grooms of GSB Society : Thausands of people participated)

ಮೂಲ್ಕಿ: ಜಿಎಸ್‌ಬಿ ಸಮಾಜದ ವಧೂ-ವರರಿಗಾಗಿ ನಡೆದ “ಸಂಬಂಧ” ಕಾರ್ಯಕ್ರಮ; ಸಾವಿರಾರು ಮಂದಿ ಭಾಗಿ (Moolki) ಮುಲ್ಕಿ: ಗೌಡ ಸಾರಸ್ವತ ಬ್ರಾಹ್ಮಣ ಸಂಸ್ಕೃತಿ ಸಂಸ್ಕಾರದ ಉಳಿವು ಹಾಗೂ ಅಭಿವೃದ್ಧಿಗಾಗಿ ಕುಲಗೋತ್ರ ಸಂಬಂಧಿತ ವಿವಾಹ ಸಕಾಲದಲ್ಲಿ ಆಗುವುದು ಬಹಳ ಅಗತ್ಯ ಎಂದು ಅನಂತ ವೈದಿಕ ಕೇಂದ್ರದ ಮುಖ್ಯಸ್ಥ ವೇದಮೂರ್ತಿ ಚೆಂಪಿ ರಾಮಚಂದ್ರ ಭಟ್ ಹೇಳಿದರು. ಅವರು ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಆಶ್ರಯದಲ್ಲಿ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ನರಸಿಂಹ ಕೃಪಾ ಸಭಾಭವನದಲ್ಲಿ ಭಾನುವಾರ ನಡೆದ ಜಿಎಸ್‌ಬಿ […]

ಧಾರ್ಮಿಕ

ಮುಲ್ಕಿ: ಸೇವಾ ಸಂಸ್ಥೆಯ ಮೂಲಕ ಅಸಹಾಯಕರ ಧ್ವನಿ  – ಶ್ರೀ ಚಂದ್ರಶೇಖರ ಸ್ವಾಮೀಜಿ (Moolki: A helpless voice through service: Sri Chandrashekhar Swamiji)

ಮುಲ್ಕಿ: ಸೇವಾ ಸಂಸ್ಥೆಯ ಮೂಲಕ ಅಸಹಾಯಕರ ಧ್ವನಿ  -ಶ್ರೀ ಚಂದ್ರಶೇಖರ ಸ್ವಾಮೀಜಿ  (Moolki) ಮುಲ್ಕಿ: ಸೇವಾ ಸಂಸ್ಥೆಯ ಮೂಲಕ ಅಸಹಾಯಕರ ಧ್ವನಿಯಾಗಿ ಉದ್ಯಮದ ಮೂಲಕ ಸಾಧಕರಾಗಿ ದಿನೇಶ್ ಶೆಟ್ಟಿ ರವರ ಸಾಧನೆ ಪ್ರಶಂಸನೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಅವರು ತಮ್ಮ ಆಶ್ರಮದಲ್ಲಿ ಮುಲ್ಕಿ ಜೆಸಿ ಸಂಸ್ಥೆಯ ಮಾಜೀ ಅಧ್ಯಕ್ಷ ದಿನೇಶ್ ಶೆಟ್ಟಿರವರನ್ನು ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಜೀವನ ಶ್ರೇಷ್ಠ ಸಾಧನೆಗೆ ಸಾಧನಾಶೀಲ ಪ್ರಶಸ್ತಿ-2024 […]

eMedia Kannada  @2025. All Rights Reserved.