Tag: puttige paryaya

ಧಾರ್ಮಿಕ ರಾಜಕೀಯ

  ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವ : ಯೂಪಿ ಸಿಎಂ ಯೋಗೀಜಿ ಭೇಟಿಗೆ ಮನವಿ (Golden Parthasarathi chariot dedication ceremony: Request to visit UP CM Yogiji)

  ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವ : ಯೂಪಿ ಸಿಎಂ ಯೋಗೀಜಿ ಭೇಟಿಗೆ ಮನವಿ ಡಿಸೆಂಬರ್ 27 ರಂದು ಅರ್ಪಿಸಲ್ಪಡುವ ಸ್ವರ್ಣಮಯ ಪಾರ್ಥಸಾರಥಿ ರಥ (Udupi) ಉಡುಪಿ: ಪರ್ಯಾಯ ಪುತ್ತಿಗೆ ಸುಗುಣೇಂದ್ರ  ಶ್ರೀಪಾದರ ವಿಶ್ವ ಗೀತಾ ಪರ್ಯಾಯದ  ಸುಸಂದರ್ಭದಲ್ಲಿ ಡಿಸೆಂಬರ್ 27 ರಂದು ಅರ್ಪಿಸಲ್ಪಡುವ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಶ್ರೀ ಆದಿತ್ಯನಾಥ್ ಯೋಗಿಯವರನ್ನು ಲಕ್ನೋ  ನಗರದ ಅವರ ನಿವಾಸದಲ್ಲಿ ಆಮಂತ್ರಿಸಲಾಯಿತು.  ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನಗೊಂಡ […]

ಧಾರ್ಮಿಕ

ಉಡುಪಿ : ಕೃಷ್ಣಮಠದಲ್ಲಿ ಭಕ್ತಿಶೃದ್ಧೆಯ ಕೃಷ್ಣಾರ್ಘ್ಯ ಪ್ರದಾನ, ವಿಟ್ಲಪಿಂಡಿ (Udupi : Krishna maţt Krishnarghya pradhaņa Vitla pindi)

ಉಡುಪಿ : ಕೃಷ್ಣಮಠದಲ್ಲಿ ಭಕ್ತಿಶೃದ್ಧೆಯ ಕೃಷ್ಣಾರ್ಘ್ಯ ಪ್ರದಾನ, ವಿಟ್ಲಪಿಂಡಿ  (Udupi) ಉಡುಪಿ: ಉಡುಪಿಯ ಕೃಷ್ಣಮಠದಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಭಕ್ತಿ ಶೃದ್ಧೆಗಳಿಂದ ನಡೆಯಿತು.  ಇಲ್ಲಿ ನಡೆಯುವ ಶ್ರಿ ಕೃಷ್ಣ ಜನ್ಮಾಷ್ಟಮಿಯ ಪ್ರಧಾನ ಭಾಗ, ಶ್ರೀ ಕೃಷ್ಣ ಅವತರಿಸುವ ಪುಣ್ಯ ಗಳಿಗೆಯಲ್ಲಿ ನೀಡುವ ಅರ್ಘ್ಯ ಪ್ರದಾನ ಕಾರ್ಯಕ್ರಮವನ್ನು, ಮಧ್ಯರಾತ್ರಿ 12.08 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರಿಪಾದರು ಗರ್ಭಗುಡಿಯಲ್ಲಿ ವಿದ್ಯಕ್ತವಾಗಿ ನೆರವೇರಿಸಿದರು.   […]

ಕರಾವಳಿ ಪ್ರಚಲಿತ ವಿಡಿಯೋ

 ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕಾಗಿ ಧಾನ್ಯ ಮುಹೂರ್ತ ಸಂಪನ್ನ (Dhanya Muhurtha for Puttige Mathadhipati Sri Sugunendra Theertha Swamijis Paryaya)

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕಾಗಿ ಧಾನ್ಯ ಮುಹೂರ್ತ ಸಂಪನ್ನ ಉಡುಪಿ : ಉಡುಪಿಯ‌ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರ್ಯಾಯ ನಿಟ್ಟಿ‌ನಲ್ಲಿ ನಾಲ್ಕನೇ ಬಾರಿ‌ 2024 ಜನವರಿ 18 ರಂದು  ಸರ್ವಜ್ಞ ಪೀಠವನ್ನೇರಲಿದ್ದು ಪರ್ಯಾಯ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ ಮುಹೂರ್ತವು ಬುಧವಾರ ನೆರವೇರಿತು. ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ. 8 ರಂದು ತಮ್ಮ ಶಿಷ್ಯ‌ ಶ್ರೀಸುಶ್ರೀಂದ್ರತೀರ್ಥರ […]

ಕರಾವಳಿ

ಉಡುಪಿ ಪುತ್ತಿಗೆ ಪರ್ಯಾಯೋತ್ಸವಕ್ಕೆ ಸಕಲ ಸಿದ್ಧತೆ:  ಪರ್ಯಾಯೋತ್ಸವಕ್ಕೆ ಕೆನರಾ ಬ್ಯಾಂಕಿಗೆ ಮನವಿ (Canara Bank)

ಉಡುಪಿ ಪುತ್ತಿಗೆ ಪರ್ಯಾಯೋತ್ಸವಕ್ಕೆ ಸಕಲ ಸಿದ್ಧತೆ:  ಪರ್ಯಾಯೋತ್ಸವಕ್ಕೆ ಕೆನರಾ ಬ್ಯಾಂಕಿಗೆ ಮನವಿ  ಉಡುಪಿ:  ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರ ಚತುರ್ಥ ಪರ್ಯಾಯವು (Sri Sugunendra Theertha Swameejis 4th Paryaya) ವೈಭೋವೋಪೇತವಾಗಿ ನಡೆಸಲು ಕೆನರಾ ಬ್ಯಾಂಕಿನ  ಆಡಳಿತ  ನಿರ್ದೇಶಕರಾದ ಶ್ರೀ ಕೆ. ಸತ್ಯನಾರಾಯಣ ರಾಜುರವರಲ್ಲಿ (Canara Bank Director K. Satyanarayana Raju) ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್. ಎಸ್. ಬಲ್ಲಾಳರವರು ಆರ್ಥಿಕ ಸಹಕಾರದ ಮನವಿ ಸಲ್ಲಿಸಿದರು.  ಇದಕ್ಕೆ ಸ್ಪಂದಿಸಿದ  ಸತ್ಯನಾರಾಯಣ […]

ಕರಾವಳಿ

(Udupi Puttige Paryaya) ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯಿಂದ ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ.

ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯಿಂದ ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ. (UDUPI) ಉಡುಪಿ: ಪುತ್ತಿಗೆ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ವಿಶೇಷ ಸಭೆಯು ಕಾರ್ಯಾಧ್ಯಕ್ಷರಾದ ಶ್ರೀ ರಘುಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ಆರ್ಥಿಕ, ಹೊರೆ ಕಾಣಿಕೆ, ಸಾಂಸ್ಕೃತಿಕ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಚರ್ಚೆ  ನಡೆಯಿತು. ಸಮಿತಿಯ ಮಹಾ ಪೋಷಕರಾದ ಉಡುಪಿ  ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ರವರು   ನವರಾತ್ರಿ ಸಂದರ್ಭದಲ್ಲಿ ಪುತ್ತಿಗೆ ಪರ್ಯಾಯಕ್ಕೆ  ಧನ ಹಾಗೂ ಧಾನ್ಯ ಲಕ್ಷ್ಮಿಯ  ಅನುಗ್ರಹ ಪ್ರವಾಹ ಹರಿದು ಅಕ್ಷಯ ಆಗಲಿ. […]

eMedia Kannada  @2025. All Rights Reserved.