Tag: radhakrishna nrutya nikethana

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಾಂಸ್ಕೃತಿಕ

ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ (Celebration of the 91st birthday of Radhakrishna Tantri, founder of Radhakrishna Nritya Niketana.)

ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ ಉಡುಪಿಯ ಯಕ್ಷಗಾನ ಕಲಾರಂಗದ ಸಭಾಭವನದಲ್ಲಿ ನಡೆದ ಕಾರ್ಯಕ್ರಮ  (Udupi) ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ಸಂಸ್ಥಾಪಕರಾದ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ “ಗುರು ನಮನ”ಇತ್ತೀಚೆಗೆ ಉಡುಪಿಯ  ಯಕ್ಷಗಾನ ಕಲಾರಂಗ ಸಭಾಭವನದಲ್ಲಿ ನಡೆಯಿತು.   ಕಾರ್ಯಕ್ರಮವನ್ನು ಸುರತ್ಕಲ್‌ ನಾಟ್ಯಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಕರ್ನಾಟಕ ಕಲಾಶ್ರೀ ಕೆ. ಚಂದ್ರಶೇಖರ ನಾವಡ ಉದ್ಘಾಟಿಸಿದರು. ಅತಿಥಿಗಳಾಗಿ ಬೆಂಗಳೂರಿನ ನವರಸಧಾಮ ನೃತ್ಯ ಶಾಲೆಯ […]

ಪ್ರಚಲಿತ ಮನೋರಂಜನೆ

ಇಂದು ಕುಮಾರಿ ಅದಿತಿ ಜಿ. ನಾಯಕ್ ರವರಿಂದ ನೃತ್ಯಾರ್ಪಣ (Today Nruthyarpana performance by Kumari Aditi G Nayak)

ಇಂದು ಕುಮಾರಿ ಅದಿತಿ ಜಿ. ನಾಯಕ್ ರವರಿಂದ ನೃತ್ಯಾರ್ಪಣ  ಉಡುಪಿಯ ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಕಾರ್ಯಕ್ರಮ  (Udupi) ಉಡುಪಿ: ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಪ್ರಸ್ತುತ ಪಡಿಸುವ ನೃತ್ಯಾರ್ಪಣ ಭರತನಾಟ್ಯ ಕಾರ್ಯಕ್ರಮದಲ್ಲಿ ಇಂದು ಸಂಜೆ (28-08-2025 ಗುರುವಾರ) 5.15ಕ್ಕೆ   ಉಡುಪಿಯ ಐವೈಸಿ ಯಕ್ಷಗಾನ ಕಲಾ ರಂಗ ಸಭಾಂಗಣದಲ್ಲಿ ಕುಮಾರಿ ಅದಿತಿ ಜಿ. ನಾಯಕ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.  ಅವರು ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ರ ಶಿಷ್ಯೆ.   ಕಾರ್ಯಕ್ರಮದ ಉದ್ಘಾಟಕರಾಗಿ ಪತ್ರಕರ್ತ ಹಾಗೂ ಉಡುಪಿ […]

ಮನೋರಂಜನೆ

ಕೊಡವೂರಿನಲ್ಲಿ ಕುಮಾರಿ ವಸುಂಧರಾ ಇವರ ಅದ್ಭುತ ನೃತ್ಯಾಭಿನಯ (Kumari Vasundaraʼs amazing dance performance in Kodavooru)

ಕೊಡವೂರಿನಲ್ಲಿ ಕುಮಾರಿ ವಸುಂಧರಾ ಇವರ ಅದ್ಭುತ ನೃತ್ಯಾಭಿನಯ  ಕೃಪೆ; ಜನಾರ್ದನ ಕೊಡವೂರು (Udupi) ಉಡುಪಿ: ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ಸರಣಿ 55ರಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ವಿದುಷಿ ಕು. ವಸುಂಧರಾ ರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.   ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ ದೇವತೆಗಳಿಗೆ, ಗುರುಗಳಿಗೆ, ತಂದೆ, ತಾಯಿಯರಿಗೆ ನಮಸ್ಕರಿಸಿ ಬಂದ ಎಲ್ಲಾ ಕಲಾಭಿಮಾನಿಗಳನ್ನು […]

ಮನೋರಂಜನೆ

‘ನೃತ್ಯ ಶಂಕರ ಸರಣಿ ಸಂಜೆ ಕಾರ್ಯಕ್ರಮ”: ಶ್ರದ್ಧಾ ಕೆ. ಭಟ್ ಆಕರ್ಷಕ ನೃತ್ಯ ಪ್ರದರ್ಶನ (Shraddha K Bhat Bharata natya, dance Program)

‘ನೃತ್ಯ ಶಂಕರ ಸರಣಿ ಸಂಜೆ ಕಾರ್ಯಕ್ರಮ”: ಶ್ರದ್ಧಾ ಕೆ. ಭಟ್ ಆಕರ್ಷಕ ನೃತ್ಯ ಪ್ರದರ್ಶನ  (Udupi) ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ ಸರಣಿ ಸಂಜೆ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ಪುಷ್ಪಅಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ  ಶ್ರದ್ಧಾ  ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು. ನಡುವೆ ಪ್ರದರ್ಶಿಸಿದ “ಆಡಿಸಿದಳೇ  […]

ಕರಾವಳಿ

ಉಡುಪಿ ರಾಜಾಂಗಣದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ   ಉಡುಪಿ ಇವರ ಮಾಸಿಕ ಸರಣಿ ನೃತ್ಯ ಕಾರ್ಯಕ್ರಮ “ವರ್ಣಜತಿಮಾಲ”

ಉಡುಪಿ ರಾಜಾಂಗಣದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ   ಉಡುಪಿ ಇವರ ಮಾಸಿಕ ಸರಣಿ ನೃತ್ಯ ಕಾರ್ಯಕ್ರಮ “ವರ್ಣಜತಿಮಾಲ” ಉಡುಪಿ: ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠ, ಉಡುಪಿ ಇದರ ಆಶ್ರಯದಲ್ಲಿ ಶ್ರೀ ವಿದ್ಯಾಸಾಗರ ತೀರ್ಥ  ಶ್ರೀಗಳ ಆಶೀರ್ವಾದದೊಂದಿಗೆ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ಇವರ ಮಾಸಿಕ ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ “ವರ್ಣಜತಿಮಾಲ” ಭರತನಾಟ್ಯ ನೃತ್ಯ ಮಾರ್ಗ ಪದ್ಧತಿಯ ಪ್ರಮುಖ ನೃತ್ಯ ಬಂದಗಳಾದ ಜತಿಸ್ವರ ಹಾಗೂ ಪದವರ್ಣಗಳ ಸಮ್ಮಿಲನ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 40 […]

eMedia Kannada  @2025. All Rights Reserved.