Tag: raichuru

ಅಪರಾಧ

ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ; ರಾಜ್ಯದಲ್ಲಿ ನಡೆದ ಹೃದಯವಿದ್ರಾಹಕ‌ ಘಟನೆ

 ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ; ರಾಜ್ಯದಲ್ಲಿ ನಡೆದ ಹೃದಯವಿದ್ರಾಹಕ‌ ಘಟನೆ ರಾಯಚೂರು: ಜೆಸಿಬಿ ಹರಿದ ಪರಿಣಾಮ ಸ್ಥಳದಲ್ಲೇ ಮೂವರು ಸಾವನಪ್ಪಿರುವ ದಾರುಣ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮೃತರನ್ನು ಛತ್ತೀಸಗಢ ಮೂಲದ ವಿಷ್ಣು (26), ಶಿವರಾಮ್ (28) ಹಾಗೂ ಬಲರಾಮ್(30) ಎಂದು ಗುರುತಿಸಲಾಗಿದೆ.  ಗ್ರಾಮದ ಜಮೀನೊಂದಲ್ಲಿ ಬೋರ್​ವೆಲ್ ಕೊರೆಯಲು ಇವರು ಆಗಮಿಸಿದ್ದರು. ಬೋರ್‌ವೆಲ್ ಕೊರೆದ ನಂತರ ರಾತ್ರಿಯ ವೇಳೆ ಹೊಲದಲ್ಲಿನ ಕಾಲು ದಾರಿಯಲ್ಲಿ ಮೂವರು ನಿದ್ರೆ […]

eMedia Kannada  @2025. All Rights Reserved.