Tag: railwa yathri sangha udupi

ಸನ್ಮಾನ, ಅಭಿನಂದನೆ ಸಹಾಯ ಹಸ್ತ

ಮಂಗಳೂರು ವಿಭಾಗ ನೈರುತ್ಯ ವಲಯಕ್ಕೆ ಸೇರ್ಪಡೆ: ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಸಂಸದರಿಗೆ ಅಭಿನಂದನೆ (Mangaluru Division merged with South Western Zone: Udupi Railway Passengers’ Association congratulates MP.)

ಮಂಗಳೂರು ವಿಭಾಗ ನೈರುತ್ಯ ವಲಯಕ್ಕೆ ಸೇರ್ಪಡೆ: ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಸಂಸದರಿಗೆ ಅಭಿನಂದನೆ   ಮಂಗಳೂರು ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯವಲಯಕ್ಕೆ ಸೇರ್ಪಡೆ (Udupi) ಉಡುಪಿ: ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಾದ ಬಳಿಕ ಕರಾವಳಿ ಭಾಗದ ರೈಲ್ವೆ ಸಂಚಾರ ಸಂಬಂಧಿತ ಅಭಿವೃದ್ಧಿಯು ತೀವ್ರ ಗತಿಯಿಂದ ಸಾಗುತ್ತಿದ್ದು, ಇತ್ತೀಚೆಗೆ ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯ ರೈಲ್ವೆಗೆ ಸೇರ್ಪಡೆಗೊಂಡಿರುತ್ತದೆ ಆಪ್ರಯುಕ್ತ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ  ದೀರಜ್ ಎನ್ ಶಾಂತಿಯವರ ನೇತೃತ್ವದಲ್ಲಿ […]

eMedia Kannada  @2025. All Rights Reserved.