Tag: rathabeedi geleyaru udupi

ಸಾಂಸ್ಕೃತಿಕ

ಮಾರ್ಚ್ 13 – 15: ಉಡುಪಿಯಲ್ಲಿ ಮುರಾರಿ- ಕೆದ್ಲಾಯ ರಂಗೋತ್ಸವ (March 13 – 15: Murari-Kedlaya Rangotsava in Udupi)

ಮಾರ್ಚ್ 13 – 15: ಉಡುಪಿಯಲ್ಲಿ ಮುರಾರಿ– ಕೆದ್ಲಾಯ ರಂಗೋತ್ಸವ ರಂಗೋತ್ಸವ ಉದ್ಘಾಟಿಸಲಿರುವ ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು     (Udupi) ಉಡುಪಿ: ರಥಬೀದಿ ಗೆಳೆಯರು (ರಿ) ಉಡುಪಿ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ ಪ್ರತಿಷ್ಠಿತ ಮುರಾರಿ – ಕೆದ್ಲಾಯ ರಂಗೋತ್ಸವ ಮಾರ್ಚ್ 13, 14 ಮತ್ತು 15 ರಂದು ಪ್ರತಿದಿನ ಸಂಜೆ ಗಂಟೆ 6.30ಕ್ಕೆ  ಉಡುಪಿ ಎಂಜಿಎಂ ಕಾಲೇಜು ಮುದ್ದಣ ಮಂಟಪದಲ್ಲಿ ಜರಗಲಿದೆ.   ಮಾರ್ಚ್ 13 ಶುಕ್ರವಾರ  ಸಂಜೆ ಗಂಟೆ 5.45ಕ್ಕೆ […]

eMedia Kannada  @2025. All Rights Reserved.