Tag: ravi basrooru

ಕರಾವಳಿ ವಿಡಿಯೋ

(Kapu kalya mari gudi) ಕಾಪುವಿನ ಕಲ್ಯ ಶ್ರೀ ಮಾರಿಗುಡಿ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಮಹಾಯಾಗ, ಪೂರ್ಣಾಹುತಿ ದರ್ಶನ ಸೇವೆ, ಅನ್ನ ಸಂತರ್ಪಣೆ

ಕಾಪುವಿನ ಕಲ್ಯ ಶ್ರೀ ಮಾರಿಗುಡಿ ದೇಗುಲದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಮಹಾಯಾಗ, ಪೂರ್ಣಾಹುತಿ ದರ್ಶನ ಸೇವೆ, ಅನ್ನ ಸಂತರ್ಪಣೆ (Udupi) ಉಡುಪಿ\ಕಾಪು: ಕಾಪು ಮಹತೋಬಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಆಡಳಿತಕ್ಕೊಳಪಟ್ಟ ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ  ಸಂಪನ್ನಗೊಂಡಿತು.  ದೇಗುಲದ ತಂತ್ರಿ ಅನಂತರಾಮ ಕಲ್ಯ ಮಾರ್ಗದರ್ಶನದಲ್ಲಿ ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲ್ಲಿ ಅರ್ಚಕ ನಾರಾಯಣ ತಂತ್ರಿ ಹಾಗೂ ವೈದಿಕರ ಸಹಕಾರದೊಂದಿಗೆ ಚಂಡಿಕಾ ಮಹಾಯಾಗದ ವಿವಿಧ […]

eMedia Kannada  @2025. All Rights Reserved.