ಕ್ರೀಡೆ
ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಪ್ರೀಮಿಯರ್ ಲೀಗ್ (Palimaru premier leage at Moodu Palimaru)
ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಪ್ರೀಮಿಯರ್ ಲೀಗ್ (Palimaru) ಪಲಿಮಾರು: ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಪಲಿಮಾರು ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಕೂಟದಲ್ಲಿ ಅಸ್ತಪಡ್ಪು ವಾಲ್ವ್ಸ್ ತಂಡ ಶ್ರೀ ಆದಿ ಬ್ರಹ್ಮಲಿಂಗೇಶ್ವರ ಟ್ರೋಫಿ-೨೦೨೪ ಸಹಿತ ೪೦,೦೦೧ ನಗದು ಗೆದ್ದುಕೊಂಡಿತು. ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವೈದ್ಯಕೀಯ ನೆರವಿಗಾಗಿ ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಹಾಗೂ ಉಪಾಧ್ಯಕ್ಷ […]

