ಧಾರ್ಮಿಕ
ನಾಲಾಸೋಪಾರಾ ಶ್ರೀ ಅಯ್ಯಪ್ಪ ಭಕ್ತ ವೃಂದದಿಂದ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಸಂಪನ್ನ (The 29th annual Sri Ayyappa Mahapuja was successfully held by the Nalasopara Sri Ayyappa devotees)
ನಾಲಾಸೋಪಾರಾ ಶ್ರೀ ಅಯ್ಯಪ್ಪ ಭಕ್ತ ವೃಂದದಿಂದ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಸಂಪನ್ನ ಕನ್ನಡಿಗರ ಸಾಮಾಜಿಕ – ಧಾರ್ಮಿಕ ಸೇವಾ ಕಾರ್ಯ ಶ್ಲಾಘನೀಯ- ನಾಲಾಸೋಪಾರಾ – ವಿರಾರ್ ಶಾಸಕ ರಾಜನ್ ನಾಯಕ್ (Mumbai) ಮುಂಬೈ – ನಾಲಾಸೋಪಾರಾ, ಜ 15 : ನಾಲಾಸೋಪಾರ ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ವತಿಯಿಂದ 29ನೇ ವರ್ಷದ ಅಯ್ಯಪ್ಪ ಮಹಾಪೂಜೆ ವಿಜೃಂಭಣೆಯಿಂದ ಜರಗಿತು. ಮಹಾಪೂಜೆಯಲ್ಲಿ ನಾಲಾಸೋಪಾರಾ – ವಿರಾರ್ ಶಾಸಕ ರಾಜನ್ ನಾಯಕ್ ಭಾಗವಹಿಸಿ ಅನುಗ್ರಹ ಪ್ರಸಾದ […]

