ನೇಗಿಲಿಗೆ ಪೂಜೆ ಮಾಡಿ ಮೊದಲ ಆಯುಧಪೂಜೆ ಆರಂಭಿಸಿದ್ದು ಜನಕಮಹಾರಾಜ (Janaka Maharaja started the first weapon worship by worshipping the plow.)
ನೇಗಿಲಿಗೆ ಪೂಜೆ ಮಾಡಿ ಮೊದಲ ಆಯುಧಪೂಜೆ ಆರಂಭಿಸಿದ್ದು ಜನಕಮಹಾರಾಜ ದಸರಾ ಬಗ್ಗೆ ಸಾಯಿಚನ್ನಪ್ಪ ರಾಜುರವರ ವಿಷೇಶ ಲೇಖನ (A special article on Dasara by Saichannappa Raju) (Mandya) ಮಂಡ್ಯ: ಮನುಷ್ಯನ ಜೀವನವು ಯಾವುದೇ ಯುಗದಲ್ಲಾಗಲ್ಲಿ ಯಾವುದೇ ಕಾಲದಲ್ಲಾಗಲಿ ಯಾವ ದೇಶ-ಕೋಶಗಳಾಗಲಿ ಆಯುಧಗಳಿಲ್ಲದೇ ಅವನು ಜೀವನ ನಿರ್ವಹಣೆ ಕಷ್ಟ, ಅಸಾಧ್ಯ ಎಂದರೂ ತಪ್ಪಲ್ಲ. ಆಯುಧಗಳಿಲ್ಲದೆ ಮಾನವ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎಂಬುದು ಕೇವಲ ಯುದ್ಧದ ಪ್ರಶ್ನೆಯ̧ಲ್ಲ ಅದು ಮಾನವನ ಇತಿಹಾಸ, ಬದುಕುಳಿಯುವಿಕೆ, ಕೃಷಿ, ರಕ್ಷಣೆ, ವೃತ್ತಿ […]


