Tag: sakaleshpura police station

ಅಪರಾಧ

ಚಡ್ಡಿ ಗ್ಯಾಂಗ್‌ ಸದಸ್ಯರಿಂದ ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ : ಇಬ್ಬರ ಕಾಲಿಗೆ ಗುಂಡು (Chaddi Gang members attack police, try to escape: Two shot on legs)

ಚಡ್ಡಿ ಗ್ಯಾಂಗ್‌ ಸದಸ್ಯರಿಂದ ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ: ಇಬ್ಬರ ಕಾಲಿಗೆ ಗುಂಡು  (Mangaluru) ಮಂಗಳೂರು; ಮಂಗಳೂರಿನಲ್ಲಿ ಪೊಲೀಸರ ನಿದ್ದೆಗೆಡಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರನ್ನು ಪೊಲೀಸರು ಕಳ್ಳತನ ನಡೆದ ಕೆಲವೇ ಘಂಟೆಗಳಲ್ಲಿ ಬಂಧಿಸಿದ್ದು, ಈ ನಡುವೆ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಚಡ್ಡಿ ಗ್ಯಾಂಗ್‌ನ ಇಬ್ಬರು ಸದಸ್ಯರ ಕಾಲಿಗೆ  ಪೊಲೀಸರು ಗುಂಡು ಹಾರಿಸಿದ ಘಟನೆ ಘಟಿಸಿದೆ.    ಮಂಗಳೂರಿನಲ್ಲಿ ಸರಣಿ ದರೋಡೆ ನಡೆಸಿ ಪರಾರಿಯಾಗಿದ್ದ ಮಧ್ಯಪ್ರದೇಶ ಮೂಲದ ಕತರ್ನಾಕ್ ಚಡ್ಡಿ […]

ಅಪಘಾತ

ಶಿರಾಡಿ ಘಾಟ್ ಬಳಿ ಭೀಕರ ಅಪಘಾತ: ಪಾಣೆಮಂಗಳೂರು ಮೂಲದ ತಾಯಿ-ಮಗ ಮೃತ್ಯು (Accident near Siradi Ghat: Mother and Son from Pane Mangaluru die)

ಶಿರಾಡಿ ಘಾಟ್ ಬಳಿ ಭೀಕರ ಅಪಘಾತ: ಪಾಣೆಮಂಗಳೂರು ಮೂಲದ ತಾಯಿ–ಮಗ ಮೃತ್ಯು (Bantwala) ಬಂಟ್ವಾಳ: ರಾ.ಹೆ.75 ರ ಶಿರಾಡಿ ಘಾಟ್‌ನ ಕೆಂಪುಹೊಳೆಯಲ್ಲಿ ಇನ್ನೋವಾ ಹಾಗೂ ಕಂಟೈನರ್ ನಡುವೆ  ಸಂಭವಿಸಿದ ಭೀಕರ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಬೊಂಡಾಲ ನಿವಾಸಿಗಳಾದ ತಾಯಿ – ಮಗ ಮೃತಪಟ್ಟರೆ, ಇತರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರನ್ನು  ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ಸಮೀಪದ ಬೊಂಡಲ ನಿವಾಸಿಗಳಾದ ಶಬೀರ್ ಅಹಮ್ಮದ್ ಎಂಬವರ ಪತ್ನಿ ಶಫಿಯಾ(50) ಹಾಗೂ ಅವರ ಪುತ್ರ ಶಫೀಕ್ (20) ಎಂದು ಗುರುತಿಸಲಾಗಿದೆ. […]

eMedia Kannada  @2025. All Rights Reserved.