Tag: saumyalatha shetty

PROBLEMS

 ನಂದಿಕೂರು : ಎಂ11 ಇಂಡಸ್ಟ್ರಿಸ್‌ ವಿರುದ್ಧ ಆಕ್ರೋಶ : ಪಲಿಮಾರು ವಿಶೇಷ ಗ್ರಾಮಸಭೆ (Outrage against Nandikuru M11 Industries : Special Palimaru Grama Sabha)

  ನಂದಿಕೂರು : ಎಂ11 ಇಂಡಸ್ಟ್ರಿಸ್‌ ವಿರುದ್ಧ ಆಕ್ರೋಶ: ಪಲಿಮಾರು ವಿಶೇಷ ಗ್ರಾಮಸಭೆ (Nandikuru) ಪಡುಬಿದ್ರಿ: ನಂದಿಕೂರು ಪರಿಸರದಲ್ಲಿ ಕಾರ್ಯಾರಂಭಗೊಂಡಿರುವ ಬಯೋ ಡೀಸೆಲ್ ಉತ್ಪಾದನಾ ಘಟಕ ಎಂ11 ಕಂಪೆನಿಯಿಂದ ಉಂಟಾಗುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ಕಂಪೆನಿ ಸುತ್ತಮುತ್ತಲ ಪರಿಸರದಲ್ಲಿನ ನೀರಿನ ಮಾದರಿಯ ಸಂಗ್ರಹ ಸಹಿತ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೂರಿನಲ್ಲಿ ಕಾರ್ಯಾರಂಭಗೊಂಡಿರುವ ಎಂ-11 ಕಂಪೆನಿಯಿಂದ ಆಸುಪಾಸಿನ ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ ಪಲಿಮಾರು […]

eMedia Kannada  @2025. All Rights Reserved.