Tag: sdm institute of tecnology ujire

ಶಾಲಾ ಕಾಲೇಜು ಸ್ಪರ್ಧೆ

ಬಂಟಕಲ್  ಇಂಜಿನಿಯರಿಂಗ್ ಕಾಲೇಜಿಗೆ “ಸ್ಪರ್‌ದಮ್ 2026” ರಲ್ಲಿ ಸಮಗ್ರ ಚಾಂಪಿಯನ್‌ಶಿಪ್ (SMVITM Students Emerge as Overall Champions at SparDham 2026)

ಬಂಟಕಲ್  ಇಂಜಿನಿಯರಿಂಗ್ ಕಾಲೇಜಿಗೆ “ಸ್ಪರ್‌ದಮ್ 2026” ರಲ್ಲಿ ಸಮಗ್ರ ಚಾಂಪಿಯನ್‌ಶಿಪ್ ಉಜಿರೆಯ ಎಸ್ ಡಿ ಎಮ್ ಇನ್ಸಿಟ್ಟ್ಯೂಟ್‌ಆಫ್ ಟೆಕ್ನಾಲಜಿ ಯಲ್ಲಿ ನಡೆದ ಸ್ಪರ್ಧೆ   (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಸ್ ಡಿ ಎಮ್ ಇನ್ಸಿಟ್ಟ್ಯೂಟ್‌ ಆಫ್ ಟೆಕ್ನಾಲಜಿ, ಉಜಿರೆಯಲ್ಲಿ ನಡೆದ “ಸ್ಪರ್‌ದಮ್ 2026” ರಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್‌ಶಿಪ್ ಪಡೆದಿರುತ್ತಾರೆ.  ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಕೌಶಲ್ಯ, ಸೃಜನಶೀಲತೆ, ತಂಡದ ಕಾರ್ಯಕ್ಷಮತೆ ಹಾಗೂ ನಾವೀನ್ಯಪೂರ್ಣ ಚಿಂತನಾ ಸಾಮರ್ಥ್ಯವನ್ನು […]

eMedia Kannada  @2025. All Rights Reserved.