Tag: sdpi uchila

PROBLEMS

ಉಚ್ಚಿಲ ಪೊಲ್ಯ ರಸ್ತೆ ರಿಪೇರಿಗೆ ಆಗ್ರಹಿಸಿ ಎಸ್ಡಿಪಿಐ ಪ್ರತಿಭಟನೆ (SDPI protests demanding repair of Uchchila Polya road)

ಉಚ್ಚಿಲ ಪೊಲ್ಯ ರಸ್ತೆ ರಿಪೇರಿಗೆ ಆಗ್ರಹಿಸಿ ಎಸ್ಡಿಪಿಐ ಪ್ರತಿಭಟನೆ ಹಲವಾರು ಬಾರಿ ಗ್ರಾ.ಪಂಗೆ ಮನವಿ ಮಾಡಿದ್ದರೂ ಫಲ ಶೂನ್ಯ.  (Uchila) ಉಚ್ಚಿಲ : ಉಚ್ಚಿಲ ಬಡಾ ಗ್ರಾಮದ 2 ನೇ ವಾರ್ಡಿನ ಪೊಲ್ಯ – ಹೆದ್ದಾರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಉಚ್ಚಿಲ ಗ್ರಾಮ ಸಮಿತಿಯ ವತಿಯಿಂದ ಗುರುವಾರ ಸಂಜೆ ಉಚ್ಚಿಲ ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಿತು.  ಕಳೆದ ಎರಡು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು […]

ಅಪಘಾತ ಅಪರಾಧ

ಉಚ್ಚಿಲ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ, ಬೈಕ್‌ ಸವಾರ ಗಂಭೀರ (Uchilla: Unidentified vehicle hits and flees, biker in serious condition)

ಉಚ್ಚಿಲ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ, ಬೈಕ್‌ ಸವಾರ ಗಂಭೀರ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಜಲಾಲುದ್ದೀನ್ ತಂಡದಿಂದ ಶ್ಲಾಘನೀಯ ಕಾರ್ಯ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66  ಮೊಗವೀರ ಭವನ ಸಭಾಭವನದ ಮುಂದೆ ಅಪರಿಚಿತ ವಾಹನವೊಂದು ಬೈಕೊಂದಕ್ಕೆ ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಘಟಿಸಿದೆ.     ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ರಾಜಸ್ತಾನದ ಕರೌಲಿ ಜಿಲ್ಲೆಯ ಹೇಮ್‌ ಸಿಂಗ್ ಎಂದು ಗುರುತಿಸಲಾಗಿದೆ.   […]

ಅಪಘಾತ ವಿಡಿಯೋ

ಎರ್ಮಾಳು: ಮೀನಿನ ಟೆಂಪೋ ವಿನ ಟೈಯರ್ ಬ್ಲಾಸ್ಟ್, ಪಲ್ಟಿ, ಇಬ್ಬರಿಗೆ ಗಾಯ(Yermal : Tempo tyre blast, two injured)

ಎರ್ಮಾಳು: ಮೀನಿನ ಟೆಂಪೋ ವಿನ ಟೈಯರ್ ಬ್ಲಾಸ್ಟ್, ಪಲ್ಟಿ, ಇಬ್ಬರಿಗೆ ಗಾಯ (Yermal) ಎರ್ಮಾಳು: ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಬುಧಿಯಾ ಪೆಟ್ರೋಲ್ ಪಂಪ್ ಎದುರು ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮೀನಿನ ಟೆಂಪೋ ವೊಂದರ ಟೈಯರ್ ಒಡೆದ ಪರಿಣಾಮ ಟೆಂಪೋ ಹೆದ್ದಾರಿಯಲ್ಲಿ ಮಗುಚಿ ಬಿದ್ದು, ಚಾಲಕ ಹಾಗೂ ನಿರ್ವಾಹಕ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.  ಮಲ್ಪೆಯಿಂದ ಮೀನನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋವಿನ ಟೈಯರ್ ಏಕಾಏಕಿ ಸ್ಪೋಟಗೊಂಡಿದೆ. ಈ ಸಂದರ್ಭ ಟೆಂಪೋ ಎರಡು ಸುತ್ತು ತಿರುಗಿ […]

eMedia Kannada  @2025. All Rights Reserved.