Tag: shailesh shetty tollgate

ಅವಘಡ

ಹೆಜಮಾಡಿ ಟೋಲ್‌ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋ ಉರಿದು ಭಸ್ಮ (Tempo catches fire due to electrical short circuit near Hejamadi toll plaza)

ಹೆಜಮಾಡಿ ಟೋಲ್‌ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋ ಉರಿದು ಭಸ್ಮ ಟೋಲ್‌ ಸಿಬ್ಬಂದಿ, ಸ್ಥಳೀಯರಿಂದ ಬೆಂಕಿ ಆರಿಸುವ ಪ್ರಯತ್ನ (Hejamadi) ಹೆಜಮಾಡಿ:  ಹೆಜಮಾಡಿ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಟೆಂಪೋವೊಂದು ಹೊತ್ತಿ ಉರಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.    ಮಂಗಳೂರಿನಿಂದ ಉಡುಪಿ ಕಡೆ  ಬಾಳೆಹಣ್ಣು ಹೇರಿಕೊಂಡು ಸಾಗುತ್ತಿದ್ದ ಟೆಂಪೋ, ಹೆಜಮಾಡಿ  ಟೋಲ್ ಗೇಟ್ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಡೀಸೆಲ್ ತುಂಬಿಸಿ 200 ಮೀಟರ್ ದೂರ ಸಾಗಿ ನಿಂತಾಗ […]

protest

ಹೆಜಮಾಡಿ‌ : ಟೋಲ್‌ ವಿನಾಯಿತಿ ಇದ್ದರೂ,  ಖಾತೆಯಿಂದ ಹಣ ಕಡಿತ (Hejamadi: Despite toll exemption, money is deducted from account)

ಹೆಜಮಾಡಿ‌ : ಟೋಲ್‌ ವಿನಾಯಿತಿ ಇದ್ದರೂ,  ಖಾತೆಯಿಂದ ಹಣ ಕಡಿತ ಸ್ಥಳೀಯರಿಂದ ಆಕ್ರೋಶ, ವಾಹನ ನಿಲ್ಲಿಸಿ ಪ್ರತಿಭಟನೆ (Hejamady) ಹೆಜಮಾಡಿ : ಸ್ಥಳೀಯ ವಾಹನಗಳಿಗೆ ವಿನಾಯಿತಿ ಇದ್ದರೂ, ಖಾತೆಯಿಂದ ಹಣ ಕಡಿತಗೊಳ್ಳುವ ಬಗ್ಗೆ ಆಕ್ರೋಶಗೊಂಡ ಹೆಜಮಾಡಿ ನಾಗರಿಕರು ವಾಹನಗಳನ್ನು ತಡೆದು  ಪ್ರತಿಭಟಿಸಿದ ಘಟನೆ ಹೆಜಮಾಡಿ ಕಿರು ಟೋಲ್ ಬಳಿ ಶನಿವಾರ ಸಂಜೆ ಘಟಿಸಿದೆ.  ಹೆಜಮಾಡಿಯಲ್ಲಿ ಸ್ಥಳೀಯ ವ್ಯಕ್ತಿಯ ವಾಹನವೊಂದು ಟೋಲ್ ವಿನಾಯಿತಿ ಪಡೆದು ಮುಂದೆ ತೆರಳಿದ ಕೆಲವೇ ಸಮಯದ ಬಳಿಕ ಖಾತೆಯಿಂದ ಟೋಲ್ ಹಣ ಕಡಿತಗೊಂಡಿದೆ. ಕೂಡಲೇ […]

ಅಪಘಾತ

ಹೆಜಮಾಡಿ ಸ್ಕೂಟರ್ ಗೆ ಬಸ್‌ ಡಿಕ್ಕಿ : ಸ್ಕೂಟಿ ಸವಾರ ಸಾವು (Bus collides with scooter in Hejamadi: Scooty rider dies)

ಹೆಜಮಾಡಿ ಸ್ಕೂಟರ್ ಗೆ ಬಸ್‌ ಡಿಕ್ಕಿ : ಸ್ಕೂಟಿ ಸವಾರ ಸಾವು  (Padubidri) ಪಡುಬಿದ್ರಿ : ತಡೆ ರಹಿತ ಬಸ್ಸೊಂದು ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಹೆಜಮಾಡಿ ಕಿರು ಟೋಲ್ ಗೇಟ್ ಬಳಿ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.   ಮೃತ ವ್ಯಕ್ತಿ ಸ್ಕೂಟರ್ ಸವಾರ ಹೆಜಮಾಡಿ ಕೋಡಿ ನಿವಾಸಿ ತುಷರ್ (32) ಎಂದು ಗುರುತಿಸಲಾಗಿದೆ. ತುಷಾರ್‌ ಮಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಹೆಜಮಾಡಿ ಒಳ ರಸ್ತೆಯಿಂದ ನೇರವಾಗಿ ಸ್ಕೂಟಿಯಲ್ಲಿ […]

help ಧಾರ್ಮಿಕ

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಸ್ಲಿಂ ಯುವಕನಿಂದ ಗಾಯಗೊಂಡ ನಾಗರ ಹಾವಿನ ರಕ್ಷಣೆ (A cobra snake injured, a Muslim youth on Uchila National Highway 66 was rescued)

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಸ್ಲಿಂ ಯುವಕನಿಂದ ಗಾಯಗೊಂಡ ನಾಗರ ಹಾವಿನ ರಕ್ಷಣೆ (Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಹಾಲಕ್ಷ್ಮಿ ದೇವಸ್ಥಾನದ ಎದುರು ನಾಗರ ಹಾವೊಂದು ಗಾಯಗೊಂಡು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯ ಯುವಕ ದಾವುದ್ ಎಂಬಾತ ಆ ಹಾವನ್ನು ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.  ಗಾಯಗೊಂಡ ಹಾವು ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಅದು ಸ್ವಲ್ಪ ಸ್ವಲ್ಪ ತೆವಲುತ್ತಿತ್ತು. ದಾವೂದ್‌ ಡಿವೈಡರಿನಲ್ಲಿದ್ದ ಹುಲ್ಲು ಕಡ್ಡಿಗಳನ್ನು ಹಾಕಿ, ವಾಹನ ನಾಗರ ಹಾವಿನ ಮೇಲೆ […]

PROBLEMS

 ಉಚ್ಚಿಲ: ರಾಹೆ 66ರ ಅಪಘಾತ ಸ್ಥಳ ವೀಕ್ಷಿಸಿದ ಆರ್‌ಟಿಓ, ಪೊಲೀಸರು ಮತ್ತು ಟೋಲ್‌ ಅಧಿಕಾರಿ (Uchila: RTO, police and toll officer inspect the accident site on Highway 66)

ಉಚ್ಚಿಲ: ರಾಹೆ 66ರ ಅಪಘಾತ ಸ್ಥಳ ವೀಕ್ಷಿಸಿದ ಆರ್‌ಟಿಓ, ಪೊಲೀಸರು ಮತ್ತು ಟೋಲ್‌ ಅಧಿಕಾರಿ (Uchila) ಉಚ್ಚಿಲ : ಉಡುಪಿ ಆರ್‌ಟಿಓ ಸಂತೋಷ್‌  ಶೆಟ್ಟಿ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಠಾಣಾಧಿಕಾರಿ ಪ್ರಸನ್ನ, ಯುಟಿಸಿಎಲ್‌ ಟೋಲ್ ಅಧಿಕಾರಿಗಳಾದ ಅಜಯ್‌ ಮತ್ತು ಶೈಲೇಶ್‌ ಶೆಟ್ಟಿಯವರು ಶನಿವಾರ ಮದ್ಯಾಹ್ನ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುವ ಅಪಘಾತ ಸ್ಥಳದ ವೀಕ್ಷಣೆ ನಡೆಸಿದರು. ಈ ಸಂದರ್ಭ ಪಡುಬಿದ್ರಿ ಅಧಿಕಾರಿ ಪ್ರಸನ್ನ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ […]

PROBLEMS

ಹೆಜಮಾಡಿ ಟೋಲ್‌ನಲ್ಲಿ ಆ.31ರೊಳಗೆ ಸ್ಥಳೀಯ ವಾಹನಗಳ ಆರ್.ಸಿ. ಪ್ರತಿ ಒದಗಿಸಲು ಅವಕಾಶ (RC of local vehicles at Hejamdy Toll by August 31st. Allow to provide copy)

 ಹೆಜಮಾಡಿ ಟೋಲ್‌ನಲ್ಲಿ ಆ.31ರೊಳಗೆ ಸ್ಥಳೀಯ ವಾಹನಗಳ ಆರ್.ಸಿ. ಪ್ರತಿ ಒದಗಿಸಲು ಅವಕಾಶ (Hejamdy) ಹೆಜಮಾಡಿ: ಹೆಜಮಾಡಿಯ ಕೆ.ಕೆ. ಆರ್. ಟೋಲ್ ಪ್ಲಾಝಾದಲ್ಲಿ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳ ಮಾಲೀಕರು ವಾಹನದ ಆರ್.ಸಿ. ಪ್ರತಿ ಸಲ್ಲಿಸಲು ಆಗಸ್ಟ್‌ 31 ಗಡುವು ವಿಧಿಸಲಾಗಿದೆ. ಆ.೬ ರಂದು ಬಂಟ್ವಾಳದ ಯುವಕನೊಬ್ಬ ದಾಂಧಲೆ ನಡೆಸಿದ ಘಟನೆ ನಡೆದ ಬಳಿಕ ಟೋಲ್ ಮುಖ್ಯಸ್ಥರು ವಿನಾಯಿತಿ ಹೊಂದಿದ ಸ್ಥಳಿಯ ವಾಹನಗಳ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದರು. ಈ ಸಂದರ್ಭ ಜುಲೈ ತಿಂಗಳೊಂದರಲ್ಲೆ 2000 ಅಧಿಕ ಹೊಸ ಸ್ಥಳೀಯ […]

eMedia Kannada  @2025. All Rights Reserved.