ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್ ಡಿಕ್ಕಿ, ಚಿರತೆ ಸಾವು, ಬೈಕ್ ಸವಾರ ಗಂಭೀರ (Bike collides with leopard in Brahmavara Nalkuru, leopard dies, biker in critical condition)
ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್ ಡಿಕ್ಕಿ, ಚಿರತೆ ಸಾವು, ಬೈಕ್ ಸವಾರ ಗಂಭೀರ ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ (Brahmavara) ಬ್ರಹ್ಮಾವರ: ಚಿರತೆಯೊಂದು ಚಲಿಸುತ್ತಿದ್ದ ಬೈಕ್ಗೆ ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು, ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್ ನಲ್ಲಿ ಸಂಭವಿಸಿದೆ. ಗಂಭೀರ ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ ಎಂದು […]


