Tag: SHARANKUMAR MATTU

ಧಾರ್ಮಿಕ

  ಹೆಜಮಾಡಿ ಮಟ್ಟು ನೂತನ ಶ್ರೀ ಪಾಂಡುರಂಗ ಭಜನಾ ಮಂದಿರಕ್ಕೆ ಶಿಲಾನ್ಯಾಸ (Foundation stone laid for new Sri Panduranga Bhajana Mandir in Hejamadi Mattu)

ಹೆಜಮಾಡಿ ಮಟ್ಟು ನೂತನ ಶ್ರೀ ಪಾಂಡುರಂಗ ಭಜನಾ ಮಂದಿರಕ್ಕೆ ಶಿಲಾನ್ಯಾಸ ಕರಾವಳಿಯ ಮೊಗವೀರ ಜನಾಂಗಕ್ಕೆ ಭಜನಾ ಮಂದಿರಗಳೇ ಆಶ್ರಯ : ನಾಡೋಜಾ ಡಾ.‌ ಜಿ ಶಂಕರ್ (Hejamadi) ಹೆಜಮಾಡಿ: ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಶಿಲಾಮಯ ಹೆಜಮಾಡಿ ಮಟ್ಟು ಮೊಗವೀರ ಸಭಾ ಸಂಚಾಲಿತ ಶ್ರೀ ಪಾಂಡುರಂಗ ಭಜನಾ ಮಂದಿರ ಇದರ ಶಿಲಾನ್ಯಾಸ  ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನೆರವೇರಿತು.  ಸಭಾಕ್ರಮವನ್ನು  ಅಂಬಲಪಾಡಿ ಜಿ ಶಂಕರ ಫ್ಯಾಮಿಲಿ ಟಸ್ಟ್‌ ಪ್ರವರ್ತಕ ನಾಡೋಜಾ ಡಾ.  ಜಿ ಶಂಕರ್ […]

ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ವಾರ್ಷಿಕ ಉತ್ಸವದ ಪ್ರಯುಕ್ತ ಧ್ವಜಾರೋಹಣ (Flag hoisting ceremony on the occasion of the annual festival at Uchchila Sri Mahalakshmi Temple)

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದಲ್ಲಿ ವಾರ್ಷಿಕ ಉತ್ಸವದ ಪ್ರಯುಕ್ತ ಧ್ವಜಾರೋಹಣ   ಧಾರ್ಮಿಕ ವಿಧಿ ವಿಧಾನ ಪೂರೈಸಿದ ವೇ.ಮೂ. ರಾಘವೇಂದ್ರ ತಂತ್ರಿ, ವೇ.ಮೂ. ರಾಘವೇಂದ್ರ ಉಪಾಧ್ಯಾಯ (ಚಿತ್ರ ಕೃಪೆ: ಸಚಿನ್‌ ಉಚ್ಚಿಲ) (Uchila) ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಧ್ವಜಾರೋಹಣ ನೆರವೇರಿತು. ದೇವಳದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇದ ಮೂತ್ರಿ ರಾಘವೇಂದ್ರ ಉಪಾಧ್ಯಾಯರವರು ಧಾರ್ಮಿಕ […]

Mansoon

ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದದ ವತಿಯಿಂದ ವನಮಹೋತ್ಸವ (Hejamadi : Karavali Yuvaķa Yuvati Mandala Vana Mahothsava)

ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದದ ವತಿಯಿಂದ ವನಮಹೋತ್ಸವ (Hejamady) ಹೆಜಮಾಡಿ: ಕರಾವಳಿ ಯುವಕ, ಯುವತಿ ವೃಂದ ಹೆಜಮಾಡಿ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು  ವನಮಹೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷರಾದ ಅಶೋಕ್ ವಿ.ಕೆ ಹಾಗೂ ಯುವತಿ ವೃಂದದ ಅಧ್ಯಕ್ಷೆ ಶ್ರೀಮತಿ ಪವಿತ್ರಾ ಗಿರೀಶ್ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಎ […]

eMedia Kannada  @2025. All Rights Reserved.