ಸಂಘ, ಸಂಸ್ಥೆಗಳು
ಡಿ. 20 : ವಿಶ್ವ ದೇವಾಡಿಗ ಮಹಾಮಂಡಳ ಆಯೋಜನೆಯಲ್ಲಿ ಮಹಾಅಧಿವೇಶನ (Dec. 20: General Conference organized by the World Devadiga Mahamandal)
ಡಿ. 20 : ವಿಶ್ವ ದೇವಾಡಿಗ ಮಹಾಮಂಡಳ ಆಯೋಜನೆಯಲ್ಲಿ ಮಹಾಅಧಿವೇಶನ ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ, ಕಣ್ವತೀರ್ಥ, ವಿಟ್ಲ, ಕಾರಿಂಜೆ ಚಿತ್ರಾಪುರದಲ್ಲಿ ಪೂರ್ವಬಾವಿ ಸಭೆ (Mangaluru) ಮಂಗಳೂರು : ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ಡಿಸೆಂಬರ್ 20 ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ಪೂರ್ವಬಾವಿ ಸಭೆಯು ಮಂಗಳೂರು, ಕಾಟಿಪಳ್ಳ, ಸುರತ್ಕಲ್, ಬಂಟ್ವಾಳ, ಕಣ್ವತೀರ್ಥ, ವಿಟ್ಲ, ಕಾರಿಂಜೆ ಚಿತ್ರಾಪುರ ವ್ಯಾಪ್ತಿಯ ದೇವಾಡಿಗ ಸಂಘಗಳ ಸಭೆಯು ಮಂಗಳೂರಿನ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಸಭಾಭವನದಲ್ಲಿ […]

