Tag: SHIRVA AROGYA MATHA CHURCH

fastival

ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ (Festive Montifest celebration at Shirva Arogya Mata Temple)

 ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ  ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ   (Shirva) ಶಿರ್ವ, ಸೆ. 8: ಕರಾವಳಿ ಕರ್ನಾಟಕದ ಕಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ಮೋಂತಿ ಫೆಸ್ತ್ ಅನ್ನು ಆರೋಗ್ಯ  ಮಾತಾ ದೇವಾಲಯದಲ್ಲಿ ಇಂದು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.   ಕನ್ಯಾ ಮರಿಯಮ್ಮನವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಮೋಂತಿ ಫೆಸ್ತ್, ಕರಾವಳಿ ಕಥೋಲಿಕ್ ಸಮುದಾಯದ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿ […]

ಧಾರ್ಮಿಕ

ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ ಆಚರಣೆ (Festive Tene Festival celebrated at Shirva Arogya Mata Temple)

ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ ಆಚರಣೆ ಧರ್ಮ ಧರ್ಮಗುರು ರೆ. ಫಾ. ಡಾ. ಲೆನ್ಸಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬ  (Shirva) ಶಿರ್ವ: ಉಡುಪಿ ಕೇಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚ್ ಗಳಲ್ಲೊಂದಾದ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಧರ್ಮಧರ್ಮಗುರುಗಳಾದ ರೆ. ಫಾ. ಡಾ. ಲೆನ್ಸಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬ ಸೋಮವಾರ ನೆರವೇರಿತು   ಶಿರ್ವ ಸಂತ ಮೇರಿ ಪ್ರೌಢ ಶಾಲೆಯ ಹಿಲಾರಿ ರಂಗ ಮಂಟಪದಲ್ಲಿ ತೆನೆಯಿರಿಸಿ ಮಾತೆ […]

social service

ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮ (Cyber ​​Fraud Awareness Program at Shirva Arogya Mata Church)

ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮ ಶಿರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್  ರಿಂದ ಮಾಹಿತಿ   (Shirva) ಶಿರ್ವ : ಶಿರ್ವ ಆರೋಗ್ಯ ಮಾತೆಯ ಚರ್ಚ್‌ನ ಸಾಮಾಜಿಕ ಸಂಪರ್ಕ ಆಯೋಗದ ವತಿಯಿಂದ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮವನ್ನು ಚರ್ಚ್‌ವತಿಯಿಂದ  ಸಮುದಾಯಕ್ಕಾಗಿ ಆಯೋಜಿಸಲಾಯಿತು. ಇಂದಿನ ದಿನದಿಂದ ಹೆಚ್ಚುತ್ತಿರುವ ಆನ್‌ಲೈನ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ ಹಿಂದೆ ಇದ್ದು, ಕಾರ್ಯಕ್ರಮವನ್ನು  ಭಾನುವಾರ, ಬೆಳಗಿನ 7:15ರ ಪವಿತ್ರ ಬಲಿ ಪೂಜೆಯ ನಂತರ […]

eMedia Kannada  @2025. All Rights Reserved.