ಶಾಲಾ ಕಾಲೇಜು
ಸಂಘ, ಸಂಸ್ಥೆಗಳು
ಆಳ್ವಾಸ್ ಕಾಲೇಜಿನಲ್ಲಿ ಕಾರಂತರ ಕೃತಿಗಳ ಸ್ವರೂಪ ಕುರಿತ ಅಧ್ಯಯನ ಶಿಬಿರ (Study camp on the nature of Karantha’s works at Alva’s College)
ಆಳ್ವಾಸ್ ಕಾಲೇಜಿನಲ್ಲಿ ಕಾರಂತರ ಕೃತಿಗಳ ಸ್ವರೂಪ ಕುರಿತ ಅಧ್ಯಯನ ಶಿಬಿರ ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಆಳ್ವಾಸ್ ಕಾಲೇಜು ಸಹಭಾಗಿತ್ವ (Moodabidri) ಮೂಡಬಿದ್ರಿ : ಜೀವನ ಅನುಭವ ಕಾರಂತರ ಕೃತಿಗಳ ಜೀವಾಳ ವೈಚಾರಿಕ ಮನೋಭಾವ ವೈಜ್ಞಾನಿಕ ದೃಷ್ಟಿ ಕಾರಂತರ ಕೃತಿಗಳ ಬಹುಮುಖ್ಯ. ತನ್ನ ನಡೆ ಮತ್ತು ನುಡಿಯಲ್ಲಿ ಜೀವನದುದ್ದಕ್ಕೂ ಶುದ್ಧಿಯನ್ನು ಕಾಪಾಡಿಕೊಂಡು ಬಂದವರು ಕಾರಂತರು ಎಂದು ಸಾಹಿತಿ ಬಿ ಜನಾರ್ದನ ಭಟ್ ಹೇಳಿದ್ದಾರೆ. ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಹಾಗೂ ಆಳ್ವಾಸ್ […]

