ದೇಶ-ವಿದೇಶ
ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭ
ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭ ಸಂಪೂರ್ಣ ಭಾರತದ ಹೆಮ್ಮೆಗೆ ಕಾರಣವಾಗಿರುವ ಚಂದ್ರಯಾನ 3 ತನ್ನ ಪಯಣ ಆರಂಭಿಸಿದೆ. ಇಂದು ಮಧ್ಯಾಹ್ನ 2:35ಕ್ಕೆ ಸರಿಯಾಗಿ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23ರಂದು ಈ ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳಕ್ಕೆ ಇಳಿಯಲಿದೆ. ಈಗಾಗಲೇ ಮೂರು ರಾಷ್ಟ್ರಗಳು ಚಂದ್ರನ ಅಂಗಳಕ್ಕೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಿವೆ. ಭಾರತವೂ ಈ ಪಟ್ಟಿಗೆ ಸೇರಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಬಾಹುಬಲಿ […]

