Tag: SHRIDHARA SHETTIGAR

ಧಾರ್ಮಿಕ

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ, ಹೊರೆಕಾಣಿಕೆ (Punar Pratistha Brahmakalotsava of Karandadi Sri Vishnumurthy Brahmalingeshwar Temple, Horekanike)

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ, ಹೊರೆಕಾಣಿಕೆ (Kaup) ಕಾಪು; ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶಿಲಾಮಯ ಆಲಯ ಸಮರ್ಪಣೆ, ಪುನರ್ ಪ್ರತಿಷ್ಠಾ ಬ್ರಹ್ಮಕಲೋತ್ಸವ ಕಾರ್ಯಕ್ರಮ ಜ.30ರಿಂದ ಫೆ.9ರವರೆಗೆ ಜರುಗಲಿದ್ದು, ಈ ಪ್ರಯುಕ್ತ ಶನಿವಾರ ಸಂಜೆ ಹಸಿರು ವಾಣಿ ಹೊರೆಕಾಣಿಕೆ ಮತ್ತು ಶೋಭಾಯಾತ್ರೆ ನಡೆಯಿತು.  ಮಜೂರು ಲೀಲಾಧರ ಶೆಟ್ಟಿ ಸರ್ಕಲ್‌ ನಿಂದ ಶ್ರೀ ಕ್ಷೇತ್ರದವರೆಗೆ ವೈಭವದ ಮೆರವಣಿಗೆಯಲ್ಲಿ ನಾನಾ ಸಾಂಸ್ಕೃತಿಕ ಕಲಾತಂಡಗಳು, ಭಜನಾ ತಂಡಗಳು ಮತ್ತು ವಾದ್ಯಘೋಷ ಸಾಗಿಬಂತು.    ಕರಂದಾಡಿ […]

ನಿಧನ

ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯಿಂದ ದಿ. ಕೆ. ಲೀಲಾಧರ ಶೆಟ್ಟಿ ಪುಣ್ಯ ಸ್ಮರಣ

(Kaup) ಕಾಪು ; ಕರಂದಾಡಿಯ ದಿ.ಲೀಲಾಧರ ಶೆಟ್ಟಿ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರ ತಂಡ ಅರ್ಥಪೂರ್ಣವಾಗಿ ಆಚರಿಸಿತು. ಡಿಸೆಂಬರ್ 12 ರಂದು ಸಂತೆಕಟ್ಟೆಯ ಪ್ರಗತಿನಗರದಲ್ಲಿರುವ ಸ್ಪಂದನಾ ದಿವ್ಯಾಂಗರ ಸಂರಕ್ಷಣಾ ಸಂಸ್ಥಗೆ ಭಜನಾ ಮಂಡಳಿಯ ಸದಸ್ಯರು ತೆರಳಿ, ಆ ಸಂಸ್ಥೆಗೆ ಉಪಯುಕ್ತವೆನಿಸುವ ಸಾವಿರಾರು ರೂಪಾಯಿ ಮೌಲ್ಯದ ಹೊದಿಕೆ, ಸಾಬೂನು, ಬಕೆಟು, ಫಿನಾಯಿಲ್ ಮೊದಲಾದ ಇನ್ನಿತರ ವಸ್ತುಗಳನ್ನು ನೀಡಿ, ಲೀಲಾಧರ ಶೆಟ್ಟಿ ಅವರಿಗೆ ಅತ್ಯಂತ ಪ್ರಿಯವಾದ ಕುಣಿತ ಭಜನೆಯನ್ನೂ ನಡೆಸಿ ಅಲ್ಲಿನ […]

ಶಾಲಾ ಕಾಲೇಜು

ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (Yakshagana training class starts at Karandadi Sri Rama School)

ಕರಂದಾಡಿ : ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿ ಪ್ರಾರಂಭ (kaup) ಕಾಪು: ಕರಂದಾಡಿ ದಿ. ಲೀಲಾಧರ್ ಶೆಟ್ಟಿಯವರು ಸ್ಥಾಪಿಸಿ, ಪೋಷಿಸಿದ ಸಂಸ್ಥೆಯಿಂದ ಅವರ ಸವಿ ನೆನೆಪಿಗಾಗಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕೃಪಾಪೋಷಿತ ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಕರಂದಾಡಿ ಇದರ ಆಶ್ರಯದಲ್ಲಿ ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲಾಯಿತು.   ಯಕ್ಷಗಾನದ ತರಗತಿಯನ್ನು ದೀಪ ಬೆಳಗಿಸಿ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ […]

eMedia Kannada  @2025. All Rights Reserved.