ಸಹಾಯ ಹಸ್ತ
ನ. 27 ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ: ವಿನಯಕುಮಾರ್ ಸೊರಕೆ (Free Job Fair at Kapu on 27th: Vinayakumar Sorake)
ನ. 27 ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ: ವಿನಯಕುಮಾರ್ ಸೊರಕೆ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಉದ್ಯೋಗ ಮೇಳ (Kaup) ಕಾಪು : ಕೆಪಿಸಿಸಿ ಪ್ರಚಾರ ಸಮಿತಿ ಉಡುಪಿ ಜಿಲ್ಲೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನವೆಂಬರ್ 27ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿನಯಕುಮಾರ್ ಸೊರಕೆ, ಕಾಪು ದಂಡತೀರ್ಥ […]

