ಉಡುಪಿ: ಸನಾತನ ಧರ್ಮದ ಜಾಗೃತಿಗಾಗಿ ಸಮಾನ ಮನಸ್ಕರ ತಂಡದಿಂದ ದೇಗುಲಗಳಿಗೆ ಪಾದಯಾತ್ರೆ (Udupi: A group of like-minded people marches to temples to raise awareness of Sanatan Dharma)
ಉಡುಪಿ: ಸನಾತನ ಧರ್ಮದ ಜಾಗೃತಿಗಾಗಿ ಸಮಾನ ಮನಸ್ಕರ ತಂಡದಿಂದ ದೇಗುಲಗಳಿಗೆ ಪಾದಯಾತ್ರೆ (Udupi) ಉಡುಪಿ: ಉಡುಪಿಯ ಸಮಾನ ಮನಸ್ಕರ ತಂಡವೊಂದು ಸನಾತನ ಧರ್ಮದ ಜಾಗೃತಿ ಹಾಗೂ ಅರಿವಿಗಾಗಿ ಪ್ರತಿ ತಿಂಗಳು ದೇವಸ್ಥಾನಗಳಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು, ಬೆಳಿಗ್ಗೆ ನಾಲ್ಕು ಮೂವತ್ತಕ್ಕೆ ಸರಿಯಾಗಿ ಉಡುಪಿಯ ಕೃಷ್ಣ ಮಠದಿಂದ ಹೊರಟು ಇನ್ನಂಜೆ ಗ್ರಾಮದ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಆಗಮಿಸಿದೆ. ಈ ಬಾರಿ 126 ನೇಯ ಪಾದಯಾತ್ರೆಯನ್ನು ಆಯೋಜಿಸಿದ್ದು, ತಂಡದಲ್ಲಿ40 ಭಕ್ತಾಧಿಗಳಿದ್ದರು. ಈ ತಂಡವು ವಾದಿರಾಜ ಶೇಟ್ ಅವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿದೆ. […]


