ಅಪರಾಧ
ಮೂಡಬಿದ್ರೆಯ ಖಡಕ್ ಪೊಲೀಸ್ ಅಧಿಕಾರಿ ವಿರುದ್ಧ ವೈಯಕ್ತಿಕ ದ್ವೇಷ.(Personal enmity against a police officer in Moodbidri)
ಮೂಡಬಿದ್ರೆಯ ಖಡಕ್ ಪೊಲೀಸ್ ಅಧಿಕಾರಿ ವಿರುದ್ಧ ವೈಯಕ್ತಿಕ ದ್ವೇಷ. ಸುಳ್ಳು ಆರೋಪ ಮಾಡಿರುವ ಸುಮತಿ ನಾಯ್ಕ್, ಅಸಲಿಯತ್ತು ಬಿಚ್ಚಿಟ್ಟ ಅಕ್ಕ ಪ್ರಫುಲ್ಲಾ ನಾಯ್ಕ್. (Mangaluru) ಮಂಗಳೂರು: ಮೂಡಬಿದ್ರೆಯ ದಕ್ಷ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ಮೇಲೆ ವೈಯಕ್ತಿಕ ದ್ವೇಷವನ್ನು ಮುಂದಿಟ್ಟುಕೊಂಡು, ನನ್ನ ತಂಗಿ ಸುಮತಿ ನಾಯ್ಕ್ ತೇಜೋವಧೆ ಮಾಡುತ್ತಿದ್ದಾಳೆ ಎಂದು ಅಕ್ಕ ಬೆಳುವಾಯಿ ನಿವಾಸಿ ಪ್ರಫುಲ್ಲ ನಾಯ್ಕ್ ಈ ಹಿಂದೆಯೇ ಗಂಭೀರ ಆರೋಪ ಮಾಡಿದ್ದರು. ಇನ್ ಸ್ಪೆಕ್ಟರ್ ಮೇಲಿನ ವೈಯಕ್ತಿಕ ದ್ವೇಷದಿಂದ ಸುಳ್ಳು ಆರೋಪ ಮಾಡುತ್ತಿರುವುದಾಗಿ […]

