Tag: SIR

ಪ್ರಚಲಿತ

ಮುದರಂಗಡಿ ಎಸ್‌ ಐ ಆರ್‌  ಕಾರ್ಯಾಗಾರ (Mudarangadi SIR Workshop)

 ಮುದರಂಗಡಿ ಎಸ್‌ ಐ ಆರ್‌  ಕಾರ್ಯಾಗಾರ   ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ   (Mudarangadi) ಮುದರಂಗಡಿ: ಕೆಥೊಲಿಕ್‌ ಸಭಾ, ಕೆಥೊಲಿಕ್‌ ಸ್ತ್ರೀ ಸಂಘಟನೆ ಮತ್ತು ಜನನಿ ಮಹಾಸಂಘದ ವತಿಯಿಂದ ಮುದರಂಗಡಿ ಸಂತ  ಫ್ರಾನ್ಸಿಸ್‌  ಕ್ಸೇವಿಯರ್‌ ಚರ್ಚಿನ  ಸಭಾಭವನದಲ್ಲಿ ಎಸ್‌ ಐ ಆರ್‌ಬಗ್ಗೆ ಮಾಹಿತಿ ಕಾರ್ಯಾಗಾರ ಹಮಿಕೊಳ್ಳಲಾಗಿತ್ತು.   ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ‌ಉದ್ಘಾಟಿಸಿದರು. ಅವರು ಮಾತನಾಡಿ, ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಸಹಕಾರ  ನೀಡುವಂತೆ ಮನವಿ ಮಾಡಿದರು.  ಸಾಮಾಜಿಕ […]

eMedia Kannada  @2025. All Rights Reserved.