ಪಡುಬಿದ್ರಿ ಬಂಟರ ಸಂಘದಲ್ಲಿ ಸಿರಿಮುಡಿ ದತ್ತಿನಿಧಿ ವಿತರಣೆ (Sirimudi Endowment Fund Distribution at Padubidri Buntara Sangha)
ಸಿರಿಮುಡಿ ಕೋ–ಆಪರೇಟಿವ್ ಸೊಸೈಟಿ ಉದ್ಘಾಟನೆ (Padubiddri) ಪಡುಬಿದ್ರಿ : ಹುಟ್ಟು ಸಾವಿನ ಮಧ್ಯೆ ಬದುಕನ್ನು ಸಾರ್ಥಕಗೊಳಿಸಲು ಸಾಮಾಜಿಕ ಕಾರ್ಯ ಮುಖ್ಯ. ದೇವರ ಆಶೀರ್ವಾದವೂ ಸಿಗಲಿದೆ. ಕಲಿಕಾ ಆಸಕ್ತಿಯಿದ್ದರೆ, ಬಡತನ ಮುಖ್ಯ ವಿಷಯವಾಗದು. ವಿದ್ಯಾರ್ಥಿವೇತನದೊಂದಿಗೆ ಶಿಕ್ಷಣ ಪಡೆದವರು ಮುಂದೆ ಉದ್ಯೋಗ ಪಡೆದು ತಮ್ಮ ಆದಾಯದ ಸ್ವಲ್ಪ ಭಾಗ ಅವಶ್ಯವಿದ್ದವರಿಗೆ ಸಹಾಯ ನೀಡಿದಲ್ಲಿ ಸಮಾಜ ಬೆಳೆಯಲು ಸಾಧ್ಯ ಎಂದು ಎಮ್ ಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಭವನದಲ್ಲಿ […]



