Tag: SMT BHAVYA

ಸಹಾಯ ಹಸ್ತ

ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ (Fan donation to the Akshara Dasoha room of Mulur Government Higher Primary School)

 ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ಫ್ಯಾನ್‌ ಕೊಡುಗೆ    ಶಾಲಾ ಹಳೆ ವಿದ್ಯಾರ್ಥಿ ಎಂಎಚ್‌ ಬಿ ಮಹಮ್ಮದ್‌ ರವರಿಂದ ಕೊಡುಗೆ (Muluru) ಮೂಳೂರು: ಮೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಲ್ಲಿಯ ಅಕ್ಷರ ದಾಸೋಹ ಕೊಠಡಿಗೆ ಹಳೆ ವಿದ್ಯಾರ್ಥಿಎಂಎಚ್‌ ಬಿ ಮಹಮ್ಮದ್‌ ರವರು ಫ್ಯಾನ್ ಒಂದನ್ನು ಕೊಡುಗೆಯಾಗಿ ನೀಡಿದರು.  ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಸಹ ಶಿಕ್ಷಕಿ ಶ್ರೀಮತಿ ಭವ್ಯ ಮತ್ತು ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

eMedia Kannada  @2025. All Rights Reserved.