ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ (Celebration of the 91st birthday of Radhakrishna Tantri, founder of Radhakrishna Nritya Niketana.)
ರಾಧಾಕೃಷ್ಣ ನೃತ್ಯ ನಿಕೇತನದ ಸಂಸ್ಥಾಪಕ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ ಉಡುಪಿಯ ಯಕ್ಷಗಾನ ಕಲಾರಂಗದ ಸಭಾಭವನದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ: ರಾಧಾಕೃಷ್ಣ ನೃತ್ಯ ನಿಕೇತನ ಉಡುಪಿ ಇದರ ಸಂಸ್ಥಾಪಕರಾದ ಕೀರ್ತಿಶೇಷ ರಾಧಾಕೃಷ್ಣ ತಂತ್ರಿಯವರ 91 ನೇ ಹುಟ್ಟುಹಬ್ಬ ಸಂಸ್ಕರಣೆ “ಗುರು ನಮನ”ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುರತ್ಕಲ್ ನಾಟ್ಯಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಕರ್ನಾಟಕ ಕಲಾಶ್ರೀ ಕೆ. ಚಂದ್ರಶೇಖರ ನಾವಡ ಉದ್ಘಾಟಿಸಿದರು. ಅತಿಥಿಗಳಾಗಿ ಬೆಂಗಳೂರಿನ ನವರಸಧಾಮ ನೃತ್ಯ ಶಾಲೆಯ […]




