ವಿಷೇಶ ಸುದ್ದಿ
ಜೆನ್-ಝಿ ಕಲಿಸಿದ ಪಾಠಗಳು : ಡಾ. ಸಚಿನ್ ಭಟ್ಟ (Lessons learned from Gen-Z in the fight against cockroaches: Dr. Sachin Bhatta)
ಜೆನ್-ಝಿ ಕಲಿಸಿದ ಪಾಠಗಳು : ಡಾ. ಸಚಿನ್ ಭಟ್ಟ ಡಾ. ಸಚಿನ್ ಭಟ್ಟರವರ ವಿಶೇಷ ಲೇಖನ (Udupi) ಉಡುಪಿ : ಶಿಕ್ಷಣದ ಕುರಿತ ಚರ್ಚೆಯು ಕೇವಲ ಒಬ್ಬ ಮಂತ್ರಿಯ ರಾಜೀನಾಮೆಯಿಂದ ಮುಕ್ತಾಯಗೊಳ್ಳಬಾರದು. ನಮ್ಮ ಈಗಿನ ಶಿಕ್ಷಣದ ಪರಿಸ್ಥಿತಿ ಇಂದು ನಿನ್ನೆ ಹುಟ್ಟಿಕೊಂಡಿದ್ದಲ್ಲ. ಇದು ದಶಕಗಳ ಕಾಲ ಆಡಳಿಯ ಯಂತ್ರ ಜಡ್ಡುಗಟ್ಟಿರುವುದರ ಫಲವಾಗಿದೆ : ಸಚಿನ್ ಭಟ್ಟರವರ ವಿಶೇಷ ಲೇಖನ. ಭಾರತೀಯ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆದಾಯದ ಸುಮಾರು 15 ರಿಂದ 20% ಭಾಗವನ್ನು […]

