SPECIAL STORY
ಕೃತಕ ಬುದ್ಧಿಮತ್ತೆ, ಸಾಮಾಜಿಕ ಅರಿವು, ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯಗಳ ಪಾತ್ರ (Artificial Intelligence and Social Awareness: The Role of Libraries in Building a Sustainable Society)
ಕೃತಕ ಬುದ್ಧಿಮತ್ತೆ, ಸಾಮಾಜಿಕ ಅರಿವು, ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯಗಳ ಪಾತ್ರ ಎಸ್ ಎಂವಿಐಟಿಎಂ ಮುಖ್ಯಗ್ರಂಥಪಾಲಕ ದೀಪಕ್‌ಎಸ್ ಅವರ ವಿಶೇಷ ಲೇಖನ (UdupI) ಉಡುಪಿ: ಇಂದಿನ ಜಗತ್ತುಕೃತಕ ಬುದ್ಧಿಮತ್ತೆ ಯುಗಕ್ಕೆಕಾಲಿಟ್ಟಿದೆ. ಶಿಕ್ಷಣ, ಆರೋಗ್ಯ, ಕೃಷಿ, ಬ್ಯಾಂಕಿಂಗ್, ಕೈಗಾರಿಕೆ, ಮಾಧ್ಯಮ, ಸರ್ಕಾರಿ ಸೇವೆಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಮಾಹಿತಿಯನ್ನುಕ್ಷಣಾರ್ಧದಲ್ಲಿಒದಗಿಸುವುದು, ಭಾಷಾಂತರ ಮಾಡುವುದು, ಸಂಶೋಧನೆಗೆ ನೆರವಾಗುವುದು ಬರವಣಿಗೆಗೆ ಸಹಾಯ ಮಾಡುವುದು ಹಾಗೂ ನಿರ್ಧಾರ ತೆಗೆದು ಕೊಳ್ಳಲು ನೆರವಾಗುವುದು ಸೇರಿದಂತೆ ಅನೇಕ ಕಾರ್ಯಗಳಲ್ಲಿ […]

