ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್ (Artificial Intelligence (AI): Our Home’s New Intelligent Assistant: (Dr.) Tejaswini H)
ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್ ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯವರಿಂದ ವಿಶೇಷ ಲೇಖನ, (Udupi) ಉಡುಪಿ: “ಕೃತಕ ಬುದ್ಧಿಮತ್ತೆ” (Artificial Intelligence AI) ಎಂಬ ಪದವನ್ನು ಕೇಳಿದಾಗ ಹಲವರಿಗೆ ರೋಬೋಟ್ಗಳು ಅಥವಾ ವಿಜ್ಞಾನ ಕಥೆಗಳಲ್ಲಿ ಕಾಣುವ ಯಂತ್ರಗಳು ನೆನಪಾಗಬಹುದು. ಆದರೆ ನಿಜವಾಗಿ AI ಈಗಾಗಲೇ ನಮ್ಮ ಮನೆಗಳಲ್ಲೇ ಇದೆ. ನಾವು ಪ್ರತಿದಿನ ಬಳಸುವ ಅನೇಕ ಸಾಧನಗಳಲ್ಲಿ ಅದು ನಮಗೆ ತಿಳಿಯದಂತೆ ಸಹಾಯ […]










