Tag: SOORIE SHETTY KAUP

social service

ಹಿಂದೂ ರಿವಾಜಿನಂತೆ ಮಹಿಳೆಯ ಅಂತ್ಯ ಸಂಸ್ಕಾರ ಮಾಡಲು ಸಹಕರಿಸಿದ ಮುಸ್ಲಿಂ ಕುಟುಂಬ : ಭಾವೈಕ್ಯತೆಗೆ ಸಾಕ್ಷಿಯಾದ ಮಲ್ಲಾರು (Muslim family cooperates in cremating woman according to Hindu rituals: Mallaru witnesses emotional solidarity)

ಹಿಂದೂ ರಿವಾಜಿನಂತೆ ಮಹಿಳೆಯ ಅಂತ್ಯ ಸಂಸ್ಕಾರ ಮಾಡಲು ಸಹಕರಿಸಿದ ಮುಸ್ಲಿಂ ಕುಟುಂಬ : ಭಾವೈಕ್ಯತೆಗೆ ಸಾಕ್ಷಿಯಾದ ಮಲ್ಲಾರು (Kaup) ಕಾಪು: ಹಲವಾರು ವರ್ಷಗಳ ಕಾಲ ಮುಸ್ಲಿಂ ಕುಟುಂಬದ ಜತೆಯಲ್ಲಿ ವಾಸವಿದ್ದು, ಮೃತಪಟ್ಟ ಹಿಂದೂ ಮಹಿಳೆಯ ಸಂಸ್ಕಾರವನ್ನು ಅಂತಿಮ ಹಿಂದೂ ಸಂಸ್ಕಾರದಂತೆ ನೆರವೇರಿಸಲು ಸಹಕರಿಸುವ ಮೂಲಕ ಮುಸ್ಲಿಂ ಕುಟುಂಬವೊಂದು ಭಾವೈಕ್ಯತೆ ಮೆರೆದ ಘಟನೆ ಕಾಪು ಸಮೀಪದ ಮಲ್ಲಾರಿನಲ್ಲಿ ನಡೆದಿದೆ.  75 ವರ್ಷಗಳ ಕಾಲ ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯಲ್ಲಿ ಕುಟುಂಬದ ಸದಸ್ಯರಂತೆ ವಾಸವಿದ್ದ ಹಿಂದೂ ಮಹಿಳೆ ಜಾನಕಿ, ಅದೇ ಮನೆಯಲ್ಲಿ […]

ಅಪಘಾತ

ಕಾಪು: ಬೈಕಿಗೆ ಕಾರು ಡಿಕ್ಕಿ : ಯುವಕ ಗಂಭೀರ (Kaup: Bike hit by car: Young man in critical condition)

ಕಾಪು: ಬೈಕಿಗೆ ಕಾರು ಡಿಕ್ಕಿ : ಯುವಕ ಗಂಭೀರ (kaup) ಕಾಪು : ರಾಷ್ಟ್ರೀಯ ಹೆದ್ದಾರಿ 66 ರ ಕಾಪು ಕೆ 1 ಹೊಟೇಲ್ ಜಂಕ್ಷನ್ ಬಳಿ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ಘಟಿಸಿದೆ.  ಬೈಕ್ ಸವಾರ ಕಡಿಯಾಳಿ ನಿವಾಸಿ ಸುರೇಶ್ ತೀವ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.‌  ಉಡುಪಿಯಿಂದ ಕಾಪು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ದಿಕ್ಕಿನಲ್ಲಿ ಬರುತ್ತಿದ್ದ ಕೇರಳ ನೋಂದಾವಣೆಯ ಕಾರು ಢಿಕ್ಕಿ […]

social service

ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ತಂಡದಿಂದ ನಂದಳಿಕೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವೃದ್ಧರ ಅಂತಿಮ ಸಂಸ್ಕಾರ (Kaup Scial worker Soorie Shettyʼs Team performed the last rites of elderly in Nandalike village)

ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ತಂಡದಿಂದ ನಂದಳಿಕೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವೃದ್ಧರ ಅಂತಿಮ ಸಂಸ್ಕಾರ (Kaup) ಕಾಪು:  ಕಾಪುವಿನ ಖ್ಯಾತ ಸಮಾಜ ಸೇವಕ ಸುರೇಶ್ ಶೆಟ್ಟಿ ಯಾನೆ ಸೂರಿಯವರ ತಂಡ ಗುರುವಾರ  ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹಕ್ಕೆ ಅಂತಿಮ ಸಂಸ್ಕಾರ ಮಾಡಿ ಸಾರ್ಥಕತೆ ಮೆರೆದಿದ್ದಾರೆ.  ನಂದಳಿಕೆಯಲ್ಲಿ ವಯೋ ವೃದ್ಧ ಶಾಂತರಾಮ ಆಚಾರ್ಯ (68) ರವರು ತಮ್ಮ ವಾಸದ ಮನೆಯಲ್ಲಿ ಕಳೆದ ಹತ್ತು- ಹದಿನೈದು ದಿನಗಳ ಹಿಂದೆ ಮೃತಪಟ್ಟಿದ್ದರು. ಅವರ ಮನೆಗೆ […]

eMedia Kannada  @2025. All Rights Reserved.