ಮಲ್ಪೆ ಮತ್ಸ್ಯ ಕ್ಷಾಮ; ಮೀನುಗಾರರ ಸಂಕಷ್ಟ ಪರಿಹಾರಕ್ಕಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸಮುದ್ರ ಪೂಜೆ (Malpe: Sea Pooja by Sai Eshwar Guruji for relief of fish femiņe Fishermens Plight)
ಮಲ್ಪೆ ಮತ್ಸ್ಯ ಕ್ಷಾಮ; ಮೀನುಗಾರರ ಸಂಕಷ್ಟ ಪರಿಹಾರಕ್ಕಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸಮುದ್ರ ಪೂಜೆ (Malpe) ಮಲ್ಪೆ : ಮೀನುಗಾರರು ಈ ಬಾರಿ ಮತ್ಸ್ಯಕ್ಷಾಮ ಎದುರಿಸಿದ್ದು, ಸಂಕಷ್ಟ ಪರಿಹಾರಕ್ಕಾಗಿ ಶಂಕರಪುರ ದ್ವಾರಕಾಮಾಯಿ ಮಠದ ಏಕ ಜಾತಿ ಧರ್ಮಪೀಠದ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿಯವರು 108 ಪುಣ್ಯ ಕ್ಷೇತ್ರಗಳ ಪ್ರಸಾದವನ್ನುಸಮುದ್ರಕ್ಕೆ ಸಮರ್ಪಿಸಿದರು. ಇದೇ ಸಂದರ್ಭ ವಿಶೇಷ ಪ್ರಾರ್ಥನೆ, ಸಹಿತ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ಸತೀಶ್ ಬಂಗೇರ, […]


