Tag: SRI EKA DANTHA SEVA SAMITHI PANIYADI

ಸಹಾಯ ಹಸ್ತ

ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ : ದೀಪಾವಳಿ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ (Sri Ekadanta Seva Samiti Paniyadi: Helping hand to financially backward family on the occasion of Diwali)

 ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ : ದೀಪಾವಳಿ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000  ರೂ. ಮೊತ್ತದ ಆಹಾರ ಸಾಮಾಗ್ರಿ ವಿತರಣೆ (Udupi) ಉಡುಪಿ: ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ ಹಾಗೂ ದಾನಿಗಳ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು.  ಸಮಿತಿಯ ಆಯೋಜನೆಯಲ್ಲಿ ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000  ರೂಪಾಯಿ ಮೊತ್ತದ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಆರನೇ ವರ್ಷದ […]

eMedia Kannada  @2025. All Rights Reserved.